ಚಿನ್ನದ ಬೆಲೆಯಲ್ಲಿ 105 ರೂ ಇಳಿಕೆ; ಇಲ್ಲಿದೆ ಹೊಸ ದರಪಟ್ಟಿ
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದಿನ ವ್ಯಾಪಾರದಲ್ಲಿ ಸಣ್ಣ ಮಟ್ಟಿನ ಇಳಿಕೆ ಕಂಡುಬಂದಿದೆ. ಶುಕ್ರವಾರದ ಹೋಲಿಕೆಯಲ್ಲಿ ಇಂದು ಚಿನ್ನದ ದರವು 105 ರೂಪಾಯಿಗಳಷ್ಟು ಕುಸಿತ ಕಂಡಿದ್ದು, ಖರೀದಿದಾರರಿಗೆ ಸ್ವಲ್ಪ ಸಿಹಿಯ ಸುದ್ದಿ ನೀಡಿದೆ. ನಗರದ ಪ್ರಮುಖ ಜುವೆಲ್ಲರಿ ಮಾರುಕಟ್ಟೆಗಳಲ್ಲಿ ಇಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹5,835…










