ಅದ್ದೂರಿ ಮೆರವಣಿಗೆ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ತಲುಪಿದ ಬೆಳ್ಳಿ ರಥ.
ಧಾರ್ಮಿಕ ರಾಜ್ಯ

ಅದ್ದೂರಿ ಮೆರವಣಿಗೆ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ತಲುಪಿದ ಬೆಳ್ಳಿ ರಥ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಸಮರ್ಪಿಸುವ 18 ಅಡಿ ಎತ್ತರದ ಚಿನ್ನದ ಕಲಶ ಸಹಿತ ಬೆಳ್ಳಿ ರಥ ಇಂದು ಬೆಳಗ್ಗೆ ಸುಳ್ಯದ ಕೆವಿಜಿ ಸರ್ಕಲ್ ನಿಂದ…

Weather report-IMD Forcast for Nov. 4-7 ಕರಾವಳಿಗೆ ನವೆಂಬರ್‌ 6-7ರಂದು ಗಾಳಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಎಚ್ಚರಿಕೆ
ರಾಜ್ಯ ರಾಷ್ಟ್ರೀಯ ಹವಾಮಾನ ವರದಿ

Weather report-IMD Forcast for Nov. 4-7 ಕರಾವಳಿಗೆ ನವೆಂಬರ್‌ 6-7ರಂದು ಗಾಳಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು, ನವೆಂಬರ್‌ 5: ಭಾರತೀಯ ಹವಾಮಾನ ಇಲಾಖೆ (IMD) ನಿಂದ ಹೊರಬಿದ್ದ ಹೊಸ ಹವಾಮಾನ ವರದಿಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆ. ಕರ್ನಾಟಕದ ಉತ್ತರ ಒಳನಾಡುಗಳಲ್ಲಿ ನವೆಂಬರ್‌ 4 ಮತ್ತು 5 ರಂದು ಲಘುದಿಂದ ಮಧ್ಯಮ ಮಟ್ಟದ ಮಳೆ ಅಥವಾ…

ಜಟ್ಟಿಪಳ್ಳದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಪ್ರಭಾಕರ ನಿಧನ.
ರಾಜ್ಯ

ಜಟ್ಟಿಪಳ್ಳದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಪ್ರಭಾಕರ ನಿಧನ.

ಸುಳ್ಯ ಜಟ್ಟಿಪಳ್ಳ ದಲ್ಲಿ ನವೆಂಬರ್ 3ರಂದು ನಡೆದ ನ್ಯಾನೋ ಕಾರು ಮತ್ತು ಅಟೋ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಟೋ ಚಾಲಕ ಪ್ರಭಾಕರ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ,ಪುತ್ರ, ಪುತ್ರಿ ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.…

ಕಾಂಗ್ರೆಸ್ ನಾಯಕ,ಮಾಜಿ ಸಚಿವ ಎಚ್‌ವೈ ಮೇಟಿ ನಿಧನ
ರಾಜ್ಯ

ಕಾಂಗ್ರೆಸ್ ನಾಯಕ,ಮಾಜಿ ಸಚಿವ ಎಚ್‌ವೈ ಮೇಟಿ ನಿಧನ

ಬೆಂಗಳೂರು (ನ.4): ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ಮಾಜಿ ಸಚಿವ ಎಚ್‌ವೈ ಮೇಟಿ ಇಂದು (ಮಂಗಳವಾರ) ನಿಧನರಾದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದರು. 79 ವರ್ಷದ ಎಚ್‌ವೈ ಮೇಟಿ ಅವರು ರಾಜಕೀಯದಲ್ಲಿ ನಾಲ್ಕು ದಶಕಗಳ ಕಾಲ ಸಕ್ರಿಯರಾಗಿದ್ದು, ಒಟ್ಟು…

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ – ರಿಕ್ಟರ್ ಮಾಪಕದಲ್ಲಿ 3.1 ದಾಖಲು
ರಾಜ್ಯ

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ – ರಿಕ್ಟರ್ ಮಾಪಕದಲ್ಲಿ 3.1 ದಾಖಲು

ವಿಜಯಪುರ(ನವೆಂಬರ್ 4): ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಣ್ಣ ಪ್ರಮಾಣದ ಭೂಕಂಪ ದಾಖಲಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ (NCS) ನೀಡಿರುವ ಮಾಹಿತಿಯಂತೆ, ಭೂಕಂಪನದ ತೀವ್ರತೆ 3.1 ರಿಕ್ಟರ್ ಮಾಪಕದಲ್ಲಿ ದಾಖಲಾಗಿದ್ದು, ಭೂಮಿಯ ಆಳವು 5 ಕಿಲೋಮೀಟರ್ ಎಂದು ತಿಳಿಸಲಾಗಿದೆ. ಭೂಕಂಪನವು ಬೆಳಿಗ್ಗೆ 7:49:04 IST ಕ್ಕೆ…

ಸುಳ್ಯ-ರಾಜ್ಯೋತ್ಸವದ ಪ್ರಯುಕ್ತ ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ಸಂಭ್ರಮ
ಮನೋರಂಜನೆ ರಾಜ್ಯ

ಸುಳ್ಯ-ರಾಜ್ಯೋತ್ಸವದ ಪ್ರಯುಕ್ತ ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ಸಂಭ್ರಮ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿತೇಶ್ ಸಂಗೀತ ಬಳಗ ಐವರ್ನಾಡು ಸುಳ್ಯ ಇದರ ವತಿಯಿಂದ ಚುಟುಕು ಕವಿಗೋಷ್ಠಿ ಮತ್ತು ಸಂಗೀತ ಸಂಭ್ರಮ-2025 ಸುಳ್ಯದ ದೇವಮ್ಮ ಕಾಂಪ್ಲೆಕ್ಸಿ ನ ಸಭಾಂಗಣದಲ್ಲಿ ನ 2 ರಂದು ಜರುಗಿತು.ಸ್ವಾಗತವನ್ನು ಅಮಿತಾ ಲಾವಂತಡ್ಕ ಮಾಡಿದರು. ಪ್ರಾಸ್ತಾವಿಕ ನುಡಿ ಪರುಮಾಳ್ ಲಕ್ಷ್ಮಣ ಮಾಡಿದರು.ಪುಷ್ಪಾವತಿ ಡಿ.ಪ್ರಾರ್ಥನೆ ಗೀತೆ ಹಾಡಿದರು.ಸಭಾ…

ಬೆಂಗಳೂರು ಮೆಟ್ರೋ: ಹಳದಿ ಮಾರ್ಗದಲ್ಲಿ ಇಂದು 5ನೇ ರೈಲು ಸಂಚಾರ ಆರಂಭ
ರಾಜ್ಯ ವಾಹನ ಸುದ್ದಿ

ಬೆಂಗಳೂರು ಮೆಟ್ರೋ: ಹಳದಿ ಮಾರ್ಗದಲ್ಲಿ ಇಂದು 5ನೇ ರೈಲು ಸಂಚಾರ ಆರಂಭ

ಬೆಂಗಳೂರು, ನ. 1: ನಗರ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಉತ್ತೇಜನವಾಗಿ ಇಂದು ಹಳದಿ ಮಾರ್ಗದಲ್ಲಿ 5ನೇ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ (BMRCL) ವತಿಯಿಂದ ಹೊಸ ರೈಲು ಸೆಟ್‌ವನ್ನು ಸೇವೆಗೆ ಒಳಪಡಿಸಲಾಗಿದ್ದು, ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.…

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ಪ್ರಕಟ – ಕಲಾವಿದರು, ಸಾಹಿತ್ಯಕಾರರು, ಸಮಾಜಸೇವಕರು ಸೇರಿ 70 ಮಂದಿ ಸಾಧಕರಿಗೆ ಈ ಬಾರಿಯ ಗೌರವ
ಮನೋರಂಜನೆ ರಾಜ್ಯ

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ಪ್ರಕಟ – ಕಲಾವಿದರು, ಸಾಹಿತ್ಯಕಾರರು, ಸಮಾಜಸೇವಕರು ಸೇರಿ 70 ಮಂದಿ ಸಾಧಕರಿಗೆ ಈ ಬಾರಿಯ ಗೌರವ

ಕರ್ನಾಟಕ ಸರ್ಕಾರವು 2025–26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ಈ ಬಾರಿ ಪ್ರಶಸ್ತಿಗೆ ಒಟ್ಟು 70 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ಇದೇ…

ರಾಷ್ಟ್ರೀಯ ಏಕತಾ ದಿನದ ಪರೇಡ್‌ನಲ್ಲಿ ಕರ್ನಾಟಕದ ಮುಧೋಳ ಶ್ವಾನ – ದೇಶೀ ಶ್ವಾನ ಪಡೆ ಕೌಶಲ್ಯ ಪ್ರದರ್ಶನ
ರಾಜ್ಯ ರಾಷ್ಟ್ರೀಯ

ರಾಷ್ಟ್ರೀಯ ಏಕತಾ ದಿನದ ಪರೇಡ್‌ನಲ್ಲಿ ಕರ್ನಾಟಕದ ಮುಧೋಳ ಶ್ವಾನ – ದೇಶೀ ಶ್ವಾನ ಪಡೆ ಕೌಶಲ್ಯ ಪ್ರದರ್ಶನ

ನವದೆಹಲಿ: ಅಕ್ಟೋಬರ್‌ 31ರಂದು ನಡೆಯಲಿರುವ ರಾಷ್ಟ್ರೀಯ ಏಕತಾ ದಿನ (ಏಕತಾ ದಿವಸ್) ಪರೇಡ್‌ನಲ್ಲಿ ಗಡಿ ಭದ್ರತಾ ಪಡೆ (BSF) ಯ ಸ್ವದೇಶಿ ಶ್ವಾನಗಳ (K9) ವಿಶೇಷ ಪಡೆ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ. ಈ ಶ್ವಾನಗಳ ಪಡೆ ಶಿಸ್ತು, ಚಪಲತೆ ಹಾಗೂ ದೇಶದ ಸ್ವಾವಲಂಬನೆಯ ಶಕ್ತಿಯನ್ನು ಪ್ರತಿಬಿಂಬಿಸಲಿದೆ. ಪರೇಡ್‌ನಲ್ಲಿ ನಾಯಿಗಳ ತರಬೇತಿ…

ಫಸ್ಟ್ ಕ್ಲಾಸ್ ಇಡಿಯಟ್ — ಪ್ರಿಯಾಂಕ್ ಖರ್ಗೆ ವಿರುದ್ಧ ಸಿಎಂ ಹಿಮಂತ್ ಬಿಸ್ವಾ ಶರ್ಮಾ ವಾಗ್ದಾಳಿ
ರಾಜ್ಯ ರಾಷ್ಟ್ರೀಯ

ಫಸ್ಟ್ ಕ್ಲಾಸ್ ಇಡಿಯಟ್ — ಪ್ರಿಯಾಂಕ್ ಖರ್ಗೆ ವಿರುದ್ಧ ಸಿಎಂ ಹಿಮಂತ್ ಬಿಸ್ವಾ ಶರ್ಮಾ ವಾಗ್ದಾಳಿ

ಅಸ್ಸಾಂ ರಾಜ್ಯದ ಯುವ ಪ್ರತಿಭೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ಹಾಗೂ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಗರಂ ಆಗಿದ್ದಾರೆ. ಖರ್ಗೆ ನೀಡಿದ ಹೇಳಿಕೆ ಅಸ್ಸಾಂ ಯುವಕರಿಗೆ ಅವಮಾನವೆಂದು ಶರ್ಮಾ ಆರೋಪಿಸಿ, ಅವರನ್ನು “ಫಸ್ಟ್ ಕ್ಲಾಸ್ ಇಡಿಯಟ್” ಎಂದು ಟೀಕಿಸಿದ್ದಾರೆ. ಸೋಮವಾರ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI