ಸುಳ್ಯ ತಾಲೂಕು ಮಟ್ಟದ “ಆರೋಗ್ಯ ರಕ್ಷಾ ಸಮಿತಿಗೆ” ನಾಮನಿರ್ದೇಶನ ಅಧಿಕಾರೇತರ ಸದಸ್ಯರ ನೇಮಕ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮಟ್ಟದ "ಆರೋಗ್ಯ ರಕ್ಷಾ ಸಮಿತಿಗೆ'' ನಾಮನಿರ್ದೇಶನ ಅಧಿಕಾರೇತರ ಸದಸ್ಯರ ನೇಮಕ ಮಾಡಲಾಗಿದೆ ಈ ಬಗ್ಗೆ ಕರ್ನಾಟಕ ಸರ್ಕಾರ ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುಳ್ಯ ತಾಲೂಕಿನ ರಾಧಾಕೃಷ್ಣ ಪರಿವಾರಕಾರ,ಸಂಜೀವ ಬಡ್ಡೆಕಲ್ಲು,ಸುರೇಶ್ ಕಾಮತ್,ವಿಜಯ ಜಯರಾಮ,ಚಂದ್ರನ್…










