ಭಾರತಕ್ಕೆ ಬಿಗ್ ರಿಲೀಫ್: ಹೆಚ್ಚುವರಿ ತೆರಿಗೆ ರದ್ದುಗೊಳಿಸಿದ ಡೊನಾಲ್ಡ್ ಟ್ರಂಪ್
ಅಂತರಾಷ್ಟ್ರೀಯ ರಾಷ್ಟ್ರೀಯ

ಭಾರತಕ್ಕೆ ಬಿಗ್ ರಿಲೀಫ್: ಹೆಚ್ಚುವರಿ ತೆರಿಗೆ ರದ್ದುಗೊಳಿಸಿದ ಡೊನಾಲ್ಡ್ ಟ್ರಂಪ್

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದ್ದ ಕಾರಣಕ್ಕಾಗಿ ಭಾರತದ ಮೇಲೆ ಹೇರಲಾಗಿದ್ದ ಶೇ. 25ರಷ್ಟು ದಂಡನಾತ್ಮಕ ಸುಂಕವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಹಿಂಪಡೆದಿದ್ದಾರೆ ಫೆಬ್ರವರಿ 7ರ ಶನಿವಾರದಂದು ಹೊರಡಿಸಲಾದ ಹೊಸ ಕಾರ್ಯಕಾರಿ ಆದೇಶದ ಪ್ರಕಾರ, ಭಾರತವು…

WPL 2026: ಈ ಸಲನೂ ಕಪ್ ನಮ್ದೇ – ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್‌ಸಿಬಿ!
ಕ್ರೀಡೆ ರಾಜ್ಯ ರಾಷ್ಟ್ರೀಯ

WPL 2026: ಈ ಸಲನೂ ಕಪ್ ನಮ್ದೇ – ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್‌ಸಿಬಿ!

ವಡೋದರಾ: "ಈ ಸಲ ಕಪ್ ನಮ್ದೇ" ಎಂಬ ಘೋಷವಾಕ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಮತ್ತೊಮ್ಮೆ ನಿಜವಾಗಿಸಿದೆ. ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸುವ ಮೂಲಕ ಸ್ಮೃತಿ ಮಂಧಾನ…

U19 ವಿಶ್ವಕಪ್: ಆರನ್ ಭರ್ಜರಿ ಶತಕ; ಅಫ್ಘಾನಿಸ್ತಾನ ಮಣಿಸಿ ಫೈನಲ್‌ಗೇರಿದ ಭಾರತ!
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ

U19 ವಿಶ್ವಕಪ್: ಆರನ್ ಭರ್ಜರಿ ಶತಕ; ಅಫ್ಘಾನಿಸ್ತಾನ ಮಣಿಸಿ ಫೈನಲ್‌ಗೇರಿದ ಭಾರತ!

ಯುವ ಬ್ಯಾಟರ್ ಆರನ್ ಜಾರ್ಜ್ ಬಾರಿಸಿದ ಆಕರ್ಷಕ ಶತಕ ಹಾಗೂ ಐಪಿಎಲ್ ತಾರೆಗಳಾದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ ಐಸಿಸಿ ಅಂಡರ್-19 ವಿಶ್ವಕಪ್‌ನ ಫೈನಲ್‌ಗೆ…

ಇಶಾನ್ ಕಿಶನ್ ಸಿಡಿಲಬ್ಬರದ ಶತಕ, ಅರ್ಶ್‌ದೀಪ್ ಪಂಚ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ!
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ

ಇಶಾನ್ ಕಿಶನ್ ಸಿಡಿಲಬ್ಬರದ ಶತಕ, ಅರ್ಶ್‌ದೀಪ್ ಪಂಚ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

ತಿರುವನಂತಪುರಂ: ಯುವ ಬ್ಯಾಟರ್ ಇಶಾನ್ ಕಿಶನ್ ಅವರ ಚೊಚ್ಚಲ ಅಬ್ಬರದ ಶತಕ ಹಾಗೂ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ 46 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ…

Republic Day Parade 2026 Awards: ಗಣರಾಜ್ಯೋತ್ಸವ ಪರೇಡ್ ಪ್ರಶಸ್ತಿ ಘೋಷಣೆ: ಅತ್ಯುತ್ತಮ ಪಥಸಂಚಲನ ಮತ್ತು ಸ್ತಬ್ಧಚಿತ್ರಗಳ ಪಟ್ಟಿ ಇಲ್ಲಿದೆ
ರಾಷ್ಟ್ರೀಯ

Republic Day Parade 2026 Awards: ಗಣರಾಜ್ಯೋತ್ಸವ ಪರೇಡ್ ಪ್ರಶಸ್ತಿ ಘೋಷಣೆ: ಅತ್ಯುತ್ತಮ ಪಥಸಂಚಲನ ಮತ್ತು ಸ್ತಬ್ಧಚಿತ್ರಗಳ ಪಟ್ಟಿ ಇಲ್ಲಿದೆ

ನವದೆಹಲಿ: 2026ರ ಗಣರಾಜ್ಯೋತ್ಸವ ಪರೇಡ್‌ನ ಅತ್ಯುತ್ತಮ ಪಥಸಂಚಲನ ತಂಡಗಳು ಮತ್ತು ಸ್ತಬ್ಧಚಿತ್ರಗಳ ಫಲಿತಾಂಶವನ್ನು ಘೋಷಿಸಲಾಗಿದೆ. ಈ ಬಾರಿ ಭಾರತೀಯ ನೌಕಾಪಡೆ ಮತ್ತು ಮಹಾರಾಷ್ಟ್ರದ ಸ್ತಬ್ಧಚಿತ್ರಗಳು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಸೇನಾ ವಿಭಾಗದಲ್ಲಿ ನೌಕಾಪಡೆಗೆ ಪ್ರಥಮ​ ಮೂರು ಸಶಸ್ತ್ರ ಪಡೆಗಳ ಪೈಕಿ ಭಾರತೀಯ ನೌಕಾಪಡೆ (Indian Navy) ಅತ್ಯುತ್ತಮ ಪಥಸಂಚಲನ…

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಇನ್ನಿಲ್ಲ: ಬಾರಾಮತಿಯ ಅಭಿವೃದ್ಧಿಯ ಹರಿಕಾರ  ವಿಮಾನ ಅಪಘಾತದಲ್ಲಿ ವಿಧಿವಶ.
ಅಪಘಾತ ರಾಜಕೀಯ ರಾಷ್ಟ್ರೀಯ

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಇನ್ನಿಲ್ಲ: ಬಾರಾಮತಿಯ ಅಭಿವೃದ್ಧಿಯ ಹರಿಕಾರ ವಿಮಾನ ಅಪಘಾತದಲ್ಲಿ ವಿಧಿವಶ.

ಮುಂಬೈ: ಮಹಾರಾಷ್ಟ್ರ ರಾಜಕಾರಣದ ಪ್ರಭಾವಿ ನಾಯಕ ಮತ್ತು ಬಾರಾಮತಿಯ ಶಕ್ತಿ ಎಂದೇ ಖ್ಯಾತರಾಗಿದ್ದ ಅಜಿತ್ ಪವಾರ್ ಅವರು ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಆಘಾತಕಾರಿ ಸುದ್ದಿಯಿಂದಾಗಿ ರಾಜಕೀಯ ವಲಯದಲ್ಲಿ ಶೋಕದ ಅಲೆ ಎದ್ದಿದ್ದು, ಸಹೋದ್ಯೋಗಿಗಳು ಮತ್ತು ವಿವಿಧ ಪಕ್ಷಗಳ ಸಂಸದರು…

ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆ: ಅಭಿಮಾನಿಗಳಿಗೆ ಶಾಕ್!
ಮನೋರಂಜನೆ ರಾಷ್ಟ್ರೀಯ

ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆ: ಅಭಿಮಾನಿಗಳಿಗೆ ಶಾಕ್!

ಭಾರತೀಯ ಚಿತ್ರರಂಗದ ಖ್ಯಾತ ಗಾಯಕ, 'ಮೆಲೋಡಿ ಕಿಂಗ್' ಎಂದೇ ಕರೆಯಲ್ಪಡುವ ಅರಿಜಿತ್ ಸಿಂಗ್ ಅವರು ಪ್ಲೇಬ್ಯಾಕ್ ಸಿಂಗಿಂಗ್‌ಗೆ (ಹಿನ್ನೆಲೆ ಗಾಯನ) ಹಠಾತ್ ನಿವೃತ್ತಿ ಘೋಷಿಸುವ ಮೂಲಕ ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, "ನಾನು ಈ ಪಯಣವನ್ನು…

ಕೊಯನಾಡು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿಯಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆ
ರಾಜ್ಯ ರಾಷ್ಟ್ರೀಯ

ಕೊಯನಾಡು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿಯಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆ

ಕೊಯನಾಡು: ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿಯಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸುಬುಲು ಸ್ಸಲಾಂ ಮದ್ರಸ ವಠಾರದಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್ ಮೊಯಿದಿನ್ ಕುಂಞಿ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರದ ಏಕತೆ, ಸಮಾನತೆ, ಸಮಗ್ರತೆ ಮತ್ತು ಸಮೃದ್ಧಿಯನ್ನು ಸಾಧಿಸುವಲ್ಲಿ ಪ್ರಜಾಪ್ರಭುತ್ವದ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತಲೇ ಇರಲಿ. ದೇಶಭಕ್ತಿ…

WPL 2026: ಆರ್‌ಸಿಬಿ ವಿರುದ್ಧ ಮುಂಬೈ ಅಬ್ಬರ: ಸೈವರ್-ಬ್ರಂಟ್ ಚೊಚ್ಚಲ ಸೆಂಚುರಿ ದಾಖಲೆ, ರಿಚಾ ಘೋಷ್ ಹೋರಾಟ ವ್ಯರ್ಥ!
ಕ್ರೀಡೆ ರಾಷ್ಟ್ರೀಯ

WPL 2026: ಆರ್‌ಸಿಬಿ ವಿರುದ್ಧ ಮುಂಬೈ ಅಬ್ಬರ: ಸೈವರ್-ಬ್ರಂಟ್ ಚೊಚ್ಚಲ ಸೆಂಚುರಿ ದಾಖಲೆ, ರಿಚಾ ಘೋಷ್ ಹೋರಾಟ ವ್ಯರ್ಥ!

ಸೋಲಿನ ಸುಳಿಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಲಕ್ಕಿ ಸ್ಟಾರ್ ಆಗಿ ನ್ಯಾಟ್ ಸೈವರ್-ಬ್ರಂಟ್ ಮಿಂಚಿದ್ದಾರೆ. ವಡೋದರಾದ ಬಿ.ಸಿ.ಎ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಮಣಿಸಿದ ಮುಂಬೈ, ಟೂರ್ನಿಯಲ್ಲಿ ಜೀವಂತಿಕೆ ಉಳಿಸಿಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ಗೆ ಆರಂಭಿಕ ಆಘಾತ ಎದುರಾದರೂ, ಎರಡನೇ…

ಭಾರತದ 77ನೇ ಗಣರಾಜ್ಯೋತ್ಸವ ಸಂಭ್ರಮ: ‘ವಿಕಸಿತ ಭಾರತ’ ಸಂಕಲ್ಪದೊಂದಿಗೆ ಅದ್ಧೂರಿ ಪಥಸಂಚಲನ
ರಾಷ್ಟ್ರೀಯ

ಭಾರತದ 77ನೇ ಗಣರಾಜ್ಯೋತ್ಸವ ಸಂಭ್ರಮ: ‘ವಿಕಸಿತ ಭಾರತ’ ಸಂಕಲ್ಪದೊಂದಿಗೆ ಅದ್ಧೂರಿ ಪಥಸಂಚಲನ

ನವದೆಹಲಿ: ಭಾರತ ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ದೇಶಾದ್ಯಂತ ಅತ್ಯಂತ ಸಡಗರ ಮತ್ತು ದೇಶಪ್ರೇಮದಿಂದ ಆಚರಿಸುತ್ತಿದೆ. ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಅದ್ಧೂರಿ ಸಮಾರಂಭವು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಿಲಿಟರಿ ಶಕ್ತಿಯನ್ನು ಜಗತ್ತಿಗೆ ಸಾರುತ್ತಿದೆ. ​'ವಿಕಸಿತ ಭಾರತ'ದ ಸಂಕಲ್ಪಕ್ಕೆ ಪ್ರಧಾನಿ ಮೋದಿ ಕರೆ ಗಣರಾಜ್ಯೋತ್ಸವದ ಶುಭ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI