ಕೇದಾರನಾಥಕ್ಕೆ 12.9 ಕಿಮೀ ರೋಪ್‌ವೇ – ಆದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ
ತಂತ್ರಜ್ಞಾನ ಧಾರ್ಮಿಕ ರಾಷ್ಟ್ರೀಯ

ಕೇದಾರನಾಥಕ್ಕೆ 12.9 ಕಿಮೀ ರೋಪ್‌ವೇ – ಆದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ

ಉತ್ತರಾಖಂಡದ ಸೋನಪ್ರಯಾಗದಿಂದ ಕ ಕೇದಾರನಾಥದವರೆಗೆ 12.9 ಕಿಲೋಮೀಟರ್ ಉದ್ದದ ರೋಪ್‌ವೇ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಆದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ಒಪ್ಪಂದ ದೊರೆತಿದೆ. ಸುಮಾರು ₹4,081 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಈ ಯೋಜನೆ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (NHLML) ಜೊತೆ ಪಿಪಿಪಿ ಮಾದರಿಯಲ್ಲಿ ಜಾರಿಗೆ ಬರಲಿದೆ. ಪ್ರಸ್ತುತ…

ಧರ್ಮಸ್ಥಳ ಪ್ರಕರಣ: ಆರೋಪಿ ‘ಮಾಸ್ಕ್ ಮ್ಯಾನ್’ ಚಿನ್ನಯ್ಯನ ಜಾಮೀನು ಅರ್ಜಿ ವಜಾ
ಅಪರಾಧ ಧಾರ್ಮಿಕ ರಾಜ್ಯ

ಧರ್ಮಸ್ಥಳ ಪ್ರಕರಣ: ಆರೋಪಿ ‘ಮಾಸ್ಕ್ ಮ್ಯಾನ್’ ಚಿನ್ನಯ್ಯನ ಜಾಮೀನು ಅರ್ಜಿ ವಜಾ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ‘ಮಾಸ್ಕ್ ಮ್ಯಾನ್’ ಚಿನ್ನಯ್ಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಪ್ರಕರಣದ ವಿವರ ಪ್ರಕಾರ, ಚಿನ್ನಯ್ಯನ ವಿರುದ್ಧ ಗಂಭೀರ ಆರೋಪಗಳು ದಾಖಲಾಗಿದ್ದು, ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಹಿನ್ನಲೆಯಲ್ಲಿ, ಪ್ರಸ್ತುತ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ನ್ಯಾಯಾಲಯ…

ಭಾರತೀಯರ ಸಂತಸ ಹೆಚ್ಚಿಸಿದ ನಿರ್ಧಾರ: ದೀಪಾವಳಿಗೆ ಸರ್ಕಾರಿ ರಜೆ ಘೋಷಿಸಿದ ಕ್ಯಾಲಿಫೋರ್ನಿಯಾ
ಅಂತರಾಷ್ಟ್ರೀಯ ಧಾರ್ಮಿಕ

ಭಾರತೀಯರ ಸಂತಸ ಹೆಚ್ಚಿಸಿದ ನಿರ್ಧಾರ: ದೀಪಾವಳಿಗೆ ಸರ್ಕಾರಿ ರಜೆ ಘೋಷಿಸಿದ ಕ್ಯಾಲಿಫೋರ್ನಿಯಾ

ಅಮೆರಿಕಾದಲ್ಲಿ ಪ್ರಥಮ ಬಾರಿಗೆ ಕ್ಯಾಲಿಫೋರ್ನಿಯಾ ರಾಜ್ಯವು ದೀಪಾವಳಿಯನ್ನು ಅಧಿಕೃತ ರಾಜ್ಯ ಸರ್ಕಾರಿ ರಜೆಯಾಗಿ ಘೋಷಿಸಿದೆ. ಈ ಮೂಲಕ ಕ್ಯಾಲಿಫೋರ್ನಿಯಾ, ದೀಪಾವಳಿಯನ್ನು ರಾಜ್ಯ ಹಬ್ಬವಾಗಿ ಮಾನ್ಯತೆ ನೀಡಿದ ಮೊದಲ ಅಮೆರಿಕನ್ ರಾಜ್ಯವಾಗಿದ್ದು, ಭಾರತೀಯ ಮೂಲದ ಸಮುದಾಯಗಳಲ್ಲಿ ಸಂಭ್ರಮ ಮೂಡಿಸಿದೆ. ರಾಜ್ಯದ ಗವರ್ನರ್ ಅವರು ಸಹಿ ಹಾಕಿದ ಈ ನಿರ್ಧಾರವು ಭಾರತೀಯ-ಅಮೆರಿಕನ್…

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ
ಧಾರ್ಮಿಕ ಮನೋರಂಜನೆ

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ

ಬೆಳ್ಳಾರೆ ಸೆಕ್ಟರ್ ಚಾಂಪಿಯನ್ – ಅಜ್ಜಾವರ ಸೆಕ್ಟರ್ ರನ್ನರ್ಸ್ ಸುಳ್ಯ: ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವವು ಸೆಪ್ಟೆಂಬರ್ 14ರಂದು ಅಜ್ಜಾವರ ಮೇನಾಲದಲ್ಲಿ ಭವ್ಯವಾಗಿ ನೆರವೇರಿತು. ಡಿವಿಷನ್ ಅಧ್ಯಕ್ಷ ರಿಯಾನ್ ಸಅದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಯ್ಯಿದ್ ಕುಂಞಿ ಕೋಯ ತಂಙಳ್ ಸಅದಿ ಸುಳ್ಯ ದುಆ ಮೂಲಕ…

ಭಾರೀ ಮಳೆಯಿಂದ ವೈಷ್ಣೋ ದೇವಿ ಯಾತ್ರೆ ಮತ್ತೆ ಮುಂದೂಡಿಕೆ
ಧಾರ್ಮಿಕ ರಾಷ್ಟ್ರೀಯ

ಭಾರೀ ಮಳೆಯಿಂದ ವೈಷ್ಣೋ ದೇವಿ ಯಾತ್ರೆ ಮತ್ತೆ ಮುಂದೂಡಿಕೆ

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮಾತಾ ವೈಷ್ಣೋ ದೇವಿ ಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ ತಿಳಿಸಿದೆ. ಆಗಸ್ಟ್ 26ರಂದು ನಡೆದ ಭೂಕುಸಿತದಲ್ಲಿ 34 ಮಂದಿ ಸಾವಿಗೀಡಾದ ಬಳಿಕದಿಂದ ಯಾತ್ರೆ ನಿರಂತರವಾಗಿ ಸ್ಥಗಿತಗೊಂಡಿದ್ದು, ಮಾರ್ಗದಲ್ಲಿ ಮತ್ತೆ ಭಾರೀ ಮಳೆ ಮತ್ತು…

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ನಾಳೆ ಮೇನಾಲದಲ್ಲಿ
ಧಾರ್ಮಿಕ ಮನೋರಂಜನೆ

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ನಾಳೆ ಮೇನಾಲದಲ್ಲಿ

ಸುಳ್ಯ:- ಎಸ್ಸೆಸ್ಸೆಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಏಷ್ಯಾದ ಅತಿ ದೊಡ್ಡ ಇಸ್ಲಾಮಿಕ್ ಕಲೋತ್ಸವ ವಾದ ಸಾಹಿತ್ಯೋತ್ಸವ ಇದರ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ನಾಳೆ 2025 ಸೆಪ್ಟೆಂಬರ್ 14 ಆದಿತ್ಯವಾರ ಬೆಳಗ್ಗೆ 8:30 ರಿಂದ ಸುಳ್ಯ ಮೇನಾಲ ದಲ್ಲಿ ನಡೆಯಲಿದೆ ಸುಮಾರು 100 ಕ್ಕೂ ಮಿಕ್ಕ ನಡೆಯುವ ಸ್ಪರ್ಧೆಗಳಲ್ಲಿ 5…

ಪುತ್ತಿಲ ಪರಿವಾರದಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಉಪ್ಪಿನಂಗಡಿಯಲ್ಲಿ
ಧಾರ್ಮಿಕ ರಾಜ್ಯ

ಪುತ್ತಿಲ ಪರಿವಾರದಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಉಪ್ಪಿನಂಗಡಿಯಲ್ಲಿ

ಉಪ್ಪಿನಂಗಡಿ, ಸೆ.12: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ), ಪುತ್ತೂರು ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ, ಪುತ್ತೂರು ಅವರ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಮತ್ತು ಹಿಂದವೀ ಸಾಮ್ರಾಜ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಉಪ್ಪಿನಂಗಡಿಯಲ್ಲಿ ಜರಗಲಿದೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 14, 2025ರಂದು ಸಂಜೆ 6…

ಕೊಲ್ಲೂರು ಮೂಕಾಂಬಿಕೆಗೆ ವಜ್ರ ಕಿರೀಟ ಸಮರ್ಪಿಸಿದ ಸಂಗೀತ ಸಮ್ರಾಟ್ ಇಳಯರಾಜ
ಧಾರ್ಮಿಕ ರಾಷ್ಟ್ರೀಯ

ಕೊಲ್ಲೂರು ಮೂಕಾಂಬಿಕೆಗೆ ವಜ್ರ ಕಿರೀಟ ಸಮರ್ಪಿಸಿದ ಸಂಗೀತ ಸಮ್ರಾಟ್ ಇಳಯರಾಜ

ಉಡುಪಿ: ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ಅವರು ಬುಧವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಗೆ ವಜ್ರ ಖಚಿತ ಕಿರೀಟ ಹಾಗೂ ಆಭರಣಗಳನ್ನು ಸಮರ್ಪಿಸಿದರು. ಜೊತೆಗೆ ಶ್ರೀ ವೀರಭದ್ರ ಸ್ವಾಮಿಗೆ ಬೆಳ್ಳಿ ಕಿರೀಟ ಮತ್ತು ಕತ್ತಿಯನ್ನು ಅರ್ಪಿಸಿದರು. ದಶಕಗಳ ಕಾಲ ಶ್ರೀ ಮೂಕಾಂಬಿಕಾ ದೇವಾಲಯದ ಭಕ್ತನಾಗಿ ಇರುವ ಇಳಯರಾಜ ಅವರು,…

ಚಾರ್ ಧಾಮ ಯಾತ್ರೆ ಪುನರಾರಂಭ
ಧಾರ್ಮಿಕ ರಾಷ್ಟ್ರೀಯ

ಚಾರ್ ಧಾಮ ಯಾತ್ರೆ ಪುನರಾರಂಭ

ಉತ್ತರಾಖಂಡ್‌ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ 35 ದಿನಗಳ ಬಳಿಕ ಗಂಗೋತ್ರಿ ಧಾಮ ಸೇರಿದಂತೆ ಚಾರ್ ಧಾಮ್ ಯಾತ್ರೆ ಪುನರಾರಂಭಗೊಂಡಿದೆ. ಕಳೆದ ತಿಂಗಳು ಭಾರೀ ಮಳೆ ಹಾಗೂ ಧರಾಳಿ ಪ್ರದೇಶದಲ್ಲಿ ಸಂಭವಿಸಿದ ದುರಂತದಿಂದಾಗಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಹಲವು ಕಡೆ ಹಾನಿಗೊಳಗಾಗಿತ್ತು. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.…

ಉಪ ರಾಷ್ಟ್ರಪತಿ ಚುನಾವಣೆಗೆ ಮುನ್ನ ಸಿ.ಪಿ. ರಾಧಕೃಷ್ಣನ್ ಶ್ರೀರಾಮ ಮಂದಿರ ದರ್ಶನ
ಧಾರ್ಮಿಕ ರಾಷ್ಟ್ರೀಯ

ಉಪ ರಾಷ್ಟ್ರಪತಿ ಚುನಾವಣೆಗೆ ಮುನ್ನ ಸಿ.ಪಿ. ರಾಧಕೃಷ್ಣನ್ ಶ್ರೀರಾಮ ಮಂದಿರ ದರ್ಶನ

ದೆಹಲಿ: ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಕೃಷ್ಣನ್ ಇಂದು ದೆಹಲಿಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿದರು. ಉಪ ರಾಷ್ಟ್ರಪತಿ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿಯಿರುವ ಸಂದರ್ಭದಲ್ಲಿ ಅವರ ಈ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಿ.ಪಿ. ರಾಧಕೃಷ್ಣನ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI