ಮಂಗಳೂರು : ಕದ್ರಿ ಪಾರ್ಕ್ ಬಳಿ ಬೆಂಕಿ ಅನಾಹುತ; ದೊಡ್ಡ ದುರಂತ ತಪ್ಪಿಸಿದ ಮೇಯರ್
ಮಂಗಳೂರು : ಮನಪಾ ಮೇಯರ್ ಮನೋಜ್ ಕುಮಾರ್ ಅವರ ಸಕಾಲಿಕ ಸಮಯಪ್ರಜ್ಞೆಯಿಂದ ಮಂಗಳೂರಿನ ಕದ್ರಿ ಉದ್ಯಾನವನ ಪರಿಸರದಲ್ಲಿ ದೊಡ್ಡ ಅಗ್ನಿ ಅವಘಡವೊಂದು ತಪ್ಪಿದಂತಾಗಿದೆ. ಶುಕ್ರವಾರ ರಾತ್ರಿ ಮೇಯರ್ ಮನೋಜ್ ಅವರು ಇದೇ ಪರಿಸರದಲ್ಲಿ ಹೋಗುತ್ತಿದ್ದಾಗ ಬೆಂಕಿ ತಗುಲಿದ್ದ ಸ್ಥಳವನ್ನು ನೋಡಿ ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.…