ನಕಲಿ ಕರೆ, ಸಂದೇಶಗಳ ತಡೆಗೆ ಮಹತ್ವದ ಕ್ರಮ : ಇಂದಿನಿಂದ `TRAI’ ನ ಹೊಸ ನಿಯಮಗಳು ಜಾರಿ
ನವದೆಹಲಿ : ಇಂದಿನಿಂದ ಅಂದರೆ ಅಕ್ಟೋಬರ್ 1 ರಿಂದ, ಲಕ್ಷಗಟ್ಟಲೆ ಮೊಬೈಲ್ ಬಳಕೆದಾರರು ಆನ್‌ಲೈನ್ ಪಾವತಿ ಮಾಡಲು ತೊಂದರೆ ಎದುರಿಸಬೇಕಾಗುತ್ತದೆ. ಏಕೆಂದರೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಕ್ಟೋಬರ್ 1, 2024 ರಿಂದ ಹೊಸ ನಿಯಮವನ್ನು ಜಾರಿಗೆ ತರಲಿದೆ. ಇದರ ಅಡಿಯಲ್ಲಿ, OTT ಲಿಂಕ್‌ಗಳು, URL ಗಳು,…










