ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಸುಳ್ಯದವರ ಹೆಸರೇ ಪಟ್ಟಿಯಲ್ಲಿ ಇಲ್ಲ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು 55 ಸಾಧಕರು ಹಾಗೂ 20 ಸಂಘ ಸಂಸ್ಥೆಗಳನ್ನು ಗುರುತಿಸಲಾಗಿದೆ. ಆದರೆ ಈ ಪಟ್ಟಿಯಲ್ಲಿ ಸುಳ್ಯ ದ ಸಾಧಕರನ್ನು ಗುರುತಿಸಿಲ್ಲ. ಸುಳ್ಯವನ್ನು ಸಂಪೂರ್ಣ ವಾಗಿ ಪ್ರಶಸ್ತಿ ಯಲ್ಲಿ ಕಡೆಗಣಿಸಲಾಗಿದೆ. ಪ್ರತೀ ವರ್ಷವೂ ಒಬ್ಬರು – ಇಬ್ಬರನ್ನು,…










