ಸಂಪಾಜೆಯ ಕುಟುಂಬ ರಾಜಕೀಯದ ಕಾರಣ ಇಷ್ಟೆಲ್ಲಾ ಗೊಂದಲ ಗ್ರಾ.ಪಂ.ಸದಸ್ಯ ಅಬೂಸಾಲಿ
ಸುಳ್ಯ: ಸಂಪಾಜೆ ಕಾಂಗ್ರೆಸ್‌ನಲ್ಲಿ ಕೆಲವು ಮುಖಂಡರು ಕುಟುಂಬ ರಾಜಕೀಯ ಮಾಡುತ್ತಿದ್ದಾರೆ ಇದರಿಂದ ಗ್ರಾಮ ಪಂಚಾಯತ್‌ನಲ್ಲಿ ಗೊಂದಲ ಉಂಟಾಗಿದೆ.ಮತ್ತು ಒಬ್ಬರು ಅನೇಕ ಹುದ್ದೆ ಬಯಸುತ್ತಿರುವುದೇ ಕಾಂಗ್ರೇಸ್ ಬಿಕ್ಕಟ್ಟಿಗೆ ಕಾರಣ ಎಂದು ಗ್ರಾ.ಪಂ.ಸದಸ್ಯ ಪಿ.ಕೆ.ಅಬೂಸಾಲಿ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2020 ರಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆದಾಗ ಮೀಸಲಾತಿ…










