ಸರ್ಕಾರಿ ಕಾರ್ಯಕ್ರಮಗಳಲ್ಲಿ ತಡವಾಗಿ ಸುಳ್ಯ ಶಾಸಕರ ಭಾಗವಹಿಸುವಿಕೆ ಎಷ್ಟು ಸರಿ ? ಎಂ ವೆಂಕಪ್ಪ ಗೌಡ ಪ್ರಶ್ನೆ
ಸುಳ್ಯದಲ್ಲಿ ನಡೆಯುತ್ತಿರುವ ಸರಕಾರಿ ಕಾರ್ಯಕ್ರಮಗಳಲ್ಲಿ ನಮ್ಮ ಸುಳ್ಯ ಶಾಸಕರು ಪ್ರತಿಬಾರಿಯೂ ತಡವಾಗಿ ಅಗಮಿಸಿ ,ಸೇರಿದ ಅತಿಥಿಗಳನ್ನು ,ಸಭಿಕರನ್ನು ಕಾಯುಸುವುದು ಸರ್ವೆ ಸಾಮಾನ್ಯ ವಾಗಿದೆ .ತಾಲೂಕಿನಲ್ಲಿ ನಡೆಯುತ್ತಿರುವ ಸ್ವಾತಂತ್ರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪುಟ್ಟ ಪುಟ್ಟ ವಿದ್ಯಾರ್ಥಿಗಳನ್ನು ಉರಿಬಿಸಿಲಲ್ಲಿ ಗಂಟೆಗಟ್ಟಲೆ ಕಾಯಿಸುವುದು ,ಮಾನ್ಯ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಸಮಯೋಚಿತವಾಗಿ ಭಾಗವಹಿಸಿದರು ಅರ್ದ…










