ಸುಳ್ಯದಲ್ಲಿ ಸ್ವರ್ಣಂ ಜುವೆಲ್ಸ್ ವತಿಯಿಂದ “ಬೆಳ್ಳಿ ಖರೀದಿ ಹಬ್ಬ” ಉದ್ಘಾಟನೆ

ಸುಳ್ಯದಲ್ಲಿ ಸ್ವರ್ಣಂ ಜುವೆಲ್ಸ್ ವತಿಯಿಂದ “ಬೆಳ್ಳಿ ಖರೀದಿ ಹಬ್ಬ” ಉದ್ಘಾಟನೆ

ಸುಳ್ಯ: ನಗರದ ಪ್ರಸಿದ್ಧ ಆಭರಣ ಮಳಿಗೆಯಾದ ಸ್ವರ್ಣಂ ಜುವೆಲ್ಸ್ ವತಿಯಿಂದ ವಿಶೇಷ “ಬೆಳ್ಳಿ ಖರೀದಿ ಹಬ್ಬ” ಕ್ಕೆ ಚಾಲನೆ ನೀಡಲಾಗಿದೆ. ಮೇ 11, 2026ರಿಂದ ಆರಂಭಗೊಂಡಿರುವ ಈ ಆಫರ್‌ನಲ್ಲಿ ಗ್ರಾಹಕರಿಗೆ ಆಕರ್ಷಕ ಬೆಳ್ಳಿ ಆಭರಣಗಳ ಸಂಗ್ರಹ ಲಭ್ಯವಿದ್ದು, ವಿಶೇಷ ರಿಯಾಯಿತಿಗಳನ್ನೂ ಘೋಷಿಸಲಾಗಿದೆ.

ಕಾರ್ಯಕ್ರಮವನ್ನು ಮೇ 15 ರಂದು ಶ್ರೀಮತಿ ನಾಗವೇಣಿ ಅಧ್ಯಕ್ಷರು ಸುಳ್ಯ ಜೆಸಿಐ ಇವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀಮತಿ ಇಂದುಮತಿ ನಾಗರಾಜ್ ಭರತನಾಟ್ಯ ಶಿಕ್ಷಕರು ಉಪಸ್ಥಿತರಿರಲಿದ್ದಾರೆ

ಮಳಿಗೆಯಲ್ಲಿ ನವೀನ ವಿನ್ಯಾಸದ ಬೆಳ್ಳಿ ಸರಗಳು, ಕಿವಿಯೋಲೆಗಳು, ಕೈಬಿಲ್ಲೆಗಳು ಸೇರಿದಂತೆ ವೈವಿಧ್ಯಮಯ ಆಭರಣಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಖರೀದಿ ಮಾಡುವಂತೆ ಸಂಸ್ಥೆ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗೆ: ಸ್ವರ್ಣಂ ಜುವೆಲ್ಸ್, ಸುಳ್ಯ
📞 7975425067

ಪ್ರಾದೇಶಿಕ ಮನೋರಂಜನೆ