ಸುಳ್ಯದಲ್ಲಿ IRCMD ಶಿಕ್ಷಣ ಸಂಸ್ಥೆಯ ಆಫೀಸ್ ನಲ್ಲಿ ಅಸಿಸ್ಟೆಂಟ್ / ಟ್ರೈನೆರ್ಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ. ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರು ಇಂದೇ ಅರ್ಜಿ ಸಲ್ಲಿಸಿ.

ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ IRCMD ಶಿಕ್ಷಣ ಸಂಸ್ಥೆಯ ಸುಳ್ಯ ಕಚೇರಿಗೆ ಆಫೀಸ್ ಅಸಿಸ್ಟೆಂಟ್ / ಟ್ರೈನೆರ್ಸ್ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ : B.Com With M.Com/MBA or B.Sc with M.Sc.

ಆಸಕ್ತ ಅಭ್ಯರ್ಥಿಗಳು ದಿನಾಂಕ 25-10-2023 ರ ಒಳಗೆ ಬಯೋಡೇಟಾ ವನ್ನು ptr.ircmd@gmail.com ಗೆ ಕಲಿಸಬೇಕಾಗಿ ಸಂಸ್ಥೆಯು ಪ್ರಕಟಣೆ ನೀಡಿದೆ

ರಾಜ್ಯ