ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್. ಶಾಲೆಯ ನೂತನ ಮಂತ್ರಿಮಂಡಲ.

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್. ಶಾಲೆಯ ನೂತನ ಮಂತ್ರಿಮಂಡಲ.


ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್ ಇಲ್ಲಿ 2023-24ನೇ ಸಾಲಿನ ನೂತನ ಮಂತ್ರಿ ಮಂಡಲವನ್ನು ರಚನೆ ಮಾಡಲಾಗಿದೆ.
1ರಿಂದ 7ನೇ ತರಗತಿ ವಿದ್ಯಾರ್ಥಿಗಳು ಮತಯಂತ್ರ ಮೂಲಕ ಮತ ಚಲಾಯಿಸುವುದರ ಮೂಲಕ ಶಾಲಾ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರನ್ನು ಆಯ್ಕೆ ಮಾಡಲಾಯಿತು. ಅತೀ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಸ್ವಾತಿ ಕೆ.ಟಿ. ಮತ್ತು ಉಪಮುಖ್ಯಮಂತ್ರಿಯಾಗಿ ಸಜನ್ ಕೆ.ಇವರು ಆಯ್ಕೆಯಾದರು.


ನಂತರ ಮಂತ್ರಿ ಮಂಡಲ ರಚಿಸಲಾಯಿತು
ಧ್ಯಾನ್ ಜಿ ಮತ್ತು ಮೊಹಮ್ಮದ್ ಅಪ್ನಾನ್ -ಗೃಹ ಮಂತ್ರಿಗಳು ಲಹರಿ ಕೆ ಮತ್ತು ಪುಣ್ಯಶ್ರೀ ಕೆ ಜೆ — -ವಿದ್ಯಾ ಮಂತ್ರಿಗಳು ಸಿನೋಜ್ ಕೆ ಮತ್ತು ಸಾಲಿತ್ -ನೀರಾವರಿ ಮಂತ್ರಿಗಳು ನಿತಿಕ್ ಕೆ ಹೆಚ್ ಮತ್ತು ಮುಶೀಫ -ವಾರ್ತಾ ಮಂತ್ರಿಗಳು ಮಹಮ್ಮದ್ ಜುನೈದ್ ಮತ್ತು ಸೃಜನ್ ಕೆ -ಕೃಷಿ ಮಂತ್ರಿಗಳು ಸಿಂಚನಾ ಜಿ ಮತ್ತು ಮಹಮ್ಮದ್ ಲಹದಾನ್ ಸಿ ಹೆಚ್ -ಕ್ರೀಡಾ ಮಂತ್ರಿಗಳು
ಜೀವನ್ ಸಿ ಮತ್ತು ಆಯಿಷಾತ್ ಅಮ್ನ -ಸ್ವಚ್ಛತಾ ಮಂತ್ರಿಗಳು ವಂಶಿತ್ ಕೆ ಜೆ ಮತ್ತು ಗಗನ್. ಸಮಯಪಾಲನ ಮಂತ್ರಿಗಳು ಅಮೃತ ಮತ್ತು ಶ್ರಾವ್ಯ ಕೆ ಬಿ ಆಹಾರ ಮಂತ್ರಿಗಳು ಶಮಿಕಾ ಪಿ ಕೆ ಮತ್ತು ಬಹುಲಿಖಾ ರಾಮ್ ಕೆ ಎಸ್ –ಸಾಂಸ್ಕೃತಿಕ ಮಂತ್ರಿಗಳು ವಿರೋಧ ಪಕ್ಷದ ನಾಯಕರುಗಳಾಗಿ ಮಹಮ್ಮದ್ ಶಪ್ರೀದ್, ನಿಜನ್ ಕೆ,ಅಶ್ಚಿಲ್ ಪಿ, ಅನ್ವಿತ್ ಕೆ ಹೆಚ್, ವೃಂದಾಆನಂದ್ ಕೆ. ಆಯ್ಕೆಯಾದರು

ರಾಜ್ಯ