
ಚುನಾವಣಾ ಕಣದಲ್ಲಿ ಅಂತಿಮವಾಗಿ 2,613 ಅಭ್ಯರ್ಥಿಗಳು ಉಳಿದಿದ್ದಾರೆ. ಆ
ಪೈಕಿ 2.427 ಪುರುಷರು, 184 ಮಹಿಳೆಯರು ಮತ್ತು
ಇಬ್ಬರು ಇತರರು ಕಣದಲ್ಲಿದ್ದಾರೆ. ಒಟ್ಟು 58,545
ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣೆಯಲ್ಲಿ
1,15,709 ಬ್ಯಾಲೆಟ್ ಯೂನಿಟ್ ಬಳಕೆ
ಮಾಡಲಾಗುತ್ತದೆ. 82,543 ಕಂಟ್ರೋಲ್ ಯೂನಿಟ್,
89,379 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ
ಎಂದು ಆಯೋಗ ತಿಳಿಸಿದೆ.
