
ಸುಳ್ಯ ನಗರದಲ್ಲಿ ಕಾಂಗ್ರೇಸ್ ಗ್ಯಾರಂಟಿ ಕಾರ್ಡ್ ವಿತರಣಾ ಅಭಿಯಾನ ಹಮ್ಮಿಕೊಂಡಿದ್ದು
ಧನಂಜಯ ಅಡ್ಪಂಗಾಯ ಅವರ ನೇತೃತ್ವದಲ್ಲಿ ಶ್ರೀರಾಮ ಪೇಟೆ ವಾರ್ಡಿನಲ್ಲಿ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣಾ ಅಭಿಯಾನ. ಇವರ ಜೊತೆಗೆ ಜೂಲಿಯಾನ ಕ್ರಾಸ್ತಾ, ಸುರೇಶ್ ಕಾಮತ್, ಶ್ರೀರಾಮ, ಧೀರ ಕ್ರಾಸ್ತಾ, ಪ್ರೀತಮ್ ಡಿ ಸೋಜ ಜೊತೆಗೂಡಿದರು.



