
ಹಾಗಾದ್ರೆ ಸುಳ್ಯ ಜನತೆಗೆ ಇದೀಗ ಸುವರ್ಣಾವಕಾಶ..ಶಿವಕೃಪಾ ಕಲಾಮಂದಿರದಲ್ಲಿ ಒಂದೇ ಸೂರಿನಡಿ ಎಲ್ಲಾ ವಯೊಮಾನದವರು ಉಡುಪುಗಳು.



ವಿಷು ಹಬ್ಬ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಕಡಿಮೆ ಧರದಲ್ಲಿ ಉತ್ಕೃಷ್ಟ ದರ್ಜೆಯ ಬಟ್ಟೆ ಖರೀದಿ ಮಾಡಬೇಕೆಂದು ಬಯಸುವವರಿಗೆ ಸುಳ್ಯ ಸುವರ್ಣಾವಕಾಶ, ಸುಳ್ಯ ಖಾಸಾಗಿ ಬಸ್ ನಿಲ್ದಾಣದ ಹಿಂಬಾಗದ ಶಿವಕೃಪಾ ಕಲಾಮಂದಿರದಲ್ಲಿ ಒಂದೇ ಸೂರಿನಡಿ ಎಲ್ಲಾ ವಯೊಮಾನದವರು ಉಡುಪುಗಳು ಅತ್ಯಂತ ಕಡಿಮೆ ದರದಲ್ಲಿ ದೊರೆಯಲಿದೆ.
ರೂ. 695/-, 995/- ಬೆಲೆಯ ಪ್ಯಾಂಟ್ ಮತ್ತು ಶರ್ಟ್ಗಳು ಕೇವಲ ರೂ 275/- ಮತ್ತು ರೂ. 375/- ಬೆಲೆಯಲ್ಲಿ,4 ಶರ್ಟ್ ಅಥವಾ 3 ಪ್ಯಾಂಟ್ ಕೇವಲ ರೂ. 999 ಕ್ಕೆ ಖರೀದಿ ಮಾಡಲು ಅತ್ಯುತ್ತಮ ಅವಕಾಶ
ಬ್ರಾಡೆಂಡ್ ಕಾಟನ್ ಶರ್ಟ್ಗಳು ರೂ. 775 ರಿಂದ 1075 ರೂ. ಮಾರುಕಟ್ಟೆ ಬೆಲೆಯ ಬ್ರಾಂಡೆಡ್ ಶರ್ಟ್ಗಳು ಮತ್ತು ಪ್ಯಾಂಟ್ಗಳು ಈಗ ಕೇವಲ ರೂ. 350/- 450/-ಕ್ಕೆ ಖರೀದಿ ಮಾಡಬಹುದಾದ ಸುಸಂದರ್ಭ ಅಲ್ಲದೆ ,ಬ್ರಾಡೆಂಡ್ ಆಫೀಸ್ವೇರ್ ಟಿ- ಶರ್ಟ್,ಟಿ-ಶರ್ಟ್, ಲೂಪ್ನೆಕ್ ಟೀ-ಶರ್ಟ್, ಟ್ರ್ಯಾಕ್ ಪ್ಯಾಂಟ್ಗಳು, ಸ್ಲಿಮ್ ಫಿಟ್ ಫಾರ್ಮುಲ್ ಟೀ ಶರ್ಟ್ ಇವೆಲ್ಲಾ ರೂ. 250 ಕ್ಕೆ ಖರೀದಿಯ ಅವಕಾಶ .

.ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ ಸ್ಟಾಕ್ ಕ್ಲಿಯರೆನ್ಸ್ ಸೇಲ್, ಪ್ರದರ್ಶನ, ಮಾರಾಟ ರೂ. 5000 ಕ್ಕಿಂತ ಮಿಗಿಲಾದ ವಿವಿಧ ಕಂಪೆನಿಯ ಕುರ್ತಿ, ಟಾಪ್ಸ್, ಲೇಡೀಸ್ ಟಿ – ಶರ್ಟ್, 3/4 ಪ್ಯಾಂಟ್, ಪುಲ್ ಪ್ಯಾಂಟ್, ಜೀನ್ಸ್, ಲೆಗ್ಗಿನ್ಸ್, ದೋತಿ, ಜಛಿನ್ಸ್, ನೈಟ್ ಫೈಯಿಂಗ್ ಮೆಷಿನ್ ಕಂಪೆನಿಯ 3/4 ಪ್ಯಾಂಟ್ ರೂ. 150/- ಪ್ಯಾಂಟ್ 150/-ಅನಾರ್ಕಲಿ ಬಾಟಿಕ್ ಕುರ್ತಿ ರೂ. 199/- ಡಿಸೈನರ್ ಕುರ್ತಿ, ಬಾಂದಾನಿ ಪ್ರಿಂಟೆಂಡ್ ಕುರ್ತಿ,ಸೌತ್ ಇಂಡಿಯನ್ ಪ್ರಿಂಟೆಡ್ ಮತ್ತು ಫೈನ್ ಕುರ್ತಿ ಎಂಬ್ರಾಯ್ಡರಿ ಕಾಟನ್ ಕುರ್ತಿ, ರಿಯನ್ ಪ್ರಿಂಟೆಡ್ ಮತ್ತು ಎಂಬ್ರಾಯ್ಡರಿ ಕುರ್ತಿ, ರಾಜಸ್ಥಾನಿ ಪ್ರಿಂಟೆಡ್ ಕಾಟನ್ ಕುರ್ತಿ, ಪಾರ್ಟಿವೇರ್ ಹೆವಿ ಡಿಸೈನರ್ ಕುರ್ತಿ, ಪ್ರಿಟೆಂಡ್ ಮತ್ತು ಫೈನ್, ಎಂಬ್ರಾಯ್ದಿರಿ ವರ್ಕ್ ಕುರ್ತಿ, ಅಹಮದಾಬಾದ್ ಪ್ರಿಂಟೆಡ್ ಕುರ್ತಿ,ಕಾಟನ್ ಎಂಬ್ರಾಯ್ಡರಿ ಕುರ್ತಿ, ಜಾರ್ಜೆಟ್ ಪ್ರಿಂಟೆಡ್ ಕುರ್ತಿ ಅಕ್ರಿಲಿಕ್ ಕಾಲರ್ ಟಿ-ಶರ್ಟ್,ಸ್ಪೋರ್ಟ್ಸ್ವೇರ್ ರೌಂಡ್ನ ಶರ್ಟ್, * ವಿ ನೆಕ್ – ಟೀ ಶರ್ಟ್,ಕಾಲೇಜ್ವೇರ್ ಟೀ ಶರ್ಟ್, ಕ್ಯಾಶುವೆಲ್
ಕಿಡ್ಸ್ ಜೀನ್ಸ್, ಕಿಡ್ಸ್ ಶರ್ಟ್, ಕಿಡ್ಸ್ 3/4 ಪ್ಯಾಂಟ್. ಮಕ್ಕಳ ಟಿ- ಶರ್ಟ್, ಜಗ್ಗಿನ್ಸ್, ಮಕ್ಕಳ ಲೆಗ್ಗಿನ್ಸ್, ಟಾಪ್, ನೈಟ್ ಪ್ಯಾಂಟ್, ಬರ್ಮೋಡ, ಬಾಬಾಸೂಟ್, ಫ್ರಾಕ್ ಮೊದಲಾದವು ದೊರೆಯಲಿದೆ ಎಂದು ಸಂಸ್ಥೆ ಮಾಲಿಕರು ತಿಳಿಸಿದ್ದಾರೆ.
