ಕರವೇ ವತಿಯಿಂದ ಪ್ರಾಥಮಿಕ ಶಾಲೆಗೆ ಜಾರು ಬಂಡಿ ಕೊಡುಗೆ.
ರಾಜ್ಯ

ಕರವೇ ವತಿಯಿಂದ ಪ್ರಾಥಮಿಕ ಶಾಲೆಗೆ ಜಾರು ಬಂಡಿ ಕೊಡುಗೆ.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಉನೈಸ್ ಪೆರಾಜೆ ರವರು ನಡೆಸುವ 36ನೇ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೇರಲ್ತಡ್ಕ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆಯಿತು ಈ ಸಂದರ್ಭದಲ್ಲಿ ಶಾಲೆಗೆ ಉಚಿತವಾಗಿ ನೀಡಿದ ಆಟೋಪಕರಣಗಳಾದ ಜಾರು…

ಸುಳ್ಯ ತಾಲೂಕಿನ ಸಾಲಮನ್ನಾ ವಂಚಿತರ ಸಮಾಲೋಚನಾ ಸಭೆಗೆ ನಿರ್ಧಾರ: ಕಾನೂನು ಹೋರಾಟಕ್ಕೆ ಸಿದ್ದತೆ .

ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಕೃಷಿಸಾಲ ಮನ್ನಾ ಘೋಷಣೆ ಮಾಡಿದ್ದರು, ನಂತರದ ದಿನಗಳಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಿತ್ತು , ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು, ಈ ಸರಕಾರ ಬಂದ ನಂತರವೂ ಹಲವಾರು ರೈತರ ಸಾಲಗಳನ್ನು ಮನ್ನಾ ಮಾಡಿದ್ದರು.ಈ ಮಧ್ಯೆ ತಾಂತ್ರಿಕ ಕಾರಣಕ್ಕೆ ರಾಜ್ಯದಲ್ಲಿ ಹಲವು ರೈತರು ಈ…

ಗ್ರಾಮ ಪಂಚಾಯತ್ ಮಟ್ಟದಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿ: ಮರಳಿನ ಕೃತಕ ಅಭಾವ ನೀಗಿಸಿ: ಅಕ್ರಮ ಮರಳುಗಾರಿಕೆಗೆ ಯಾಕಿಲ್ಲ ಅಂಕುಶ: ಮರಳು ಸಂಗ್ರಹಕಾರರ ಒಕ್ಕೂಟ ಆಗ್ರಹ.
ರಾಜ್ಯ

ಗ್ರಾಮ ಪಂಚಾಯತ್ ಮಟ್ಟದಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿ: ಮರಳಿನ ಕೃತಕ ಅಭಾವ ನೀಗಿಸಿ: ಅಕ್ರಮ ಮರಳುಗಾರಿಕೆಗೆ ಯಾಕಿಲ್ಲ ಅಂಕುಶ: ಮರಳು ಸಂಗ್ರಹಕಾರರ ಒಕ್ಕೂಟ ಆಗ್ರಹ.

ಪಯಸ್ವಿನಿ ನದಿಯಲ್ಲಿ ಮರಳುಗಾರಿಕೆಗೆ ಗಣಿ ಇಲಾಖೆ ಅವಕಾಶ ನೀಡುತ್ತಿಲ್ಲ ಆದರೆ ಲಕ್ಷ ಪಡೆದು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಇದಕ್ಕೆ ಜನಪ್ರತಿನಿಧಿಗಳು ವಿವಿಧ ಇಲಾಖೆಗಳು ಕಂಡು ಕಾಣದಂತಿದ್ದಾರೆ, ಪಯಸ್ವಿನಿ ನದಿಯಲ್ಲಿ 2014 ರಿಂದ ಮರಳುಗಾರಿಕೆ ನಡೆಸಲು ಯಾರಿಗೂ ಪರವಾನಿಗೆ ನೀಡಿಲ್ಲ , ಪರವಾನಿಗೆ ನೀಡಬೇಕೆಂದರೆ 10000 ಮೆಟ್ರಿಕ್ ಟನ್ ಮರಳು…

ಸುಳ್ಯದಲ್ಲಿ ಆಧುನಿಕ ಮೀನು ಕೃಷಿ ತಂತ್ರಜ್ಞಾನ ಮಾಹಿತಿ ಕಾರ್ಯಗಾರಕ್ಕೆ ಸಚಿವ ಅಂಗಾರರಿಂದ ಚಾಲನೆ.
ರಾಜ್ಯ

ಸುಳ್ಯದಲ್ಲಿ ಆಧುನಿಕ ಮೀನು ಕೃಷಿ ತಂತ್ರಜ್ಞಾನ ಮಾಹಿತಿ ಕಾರ್ಯಗಾರಕ್ಕೆ ಸಚಿವ ಅಂಗಾರರಿಂದ ಚಾಲನೆ.

ಮನೆ ಮನೆಗೂ ಮೀನು ವಿತರಣೆಯೇ ಇಲಾಖೆಯ ಗುರಿ." ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮೀನುಗಾರಿಕಾ ಇಲಾಖೆ ವತಿಯಿಂದ ಆಧುನಿಕ ಮೀನು ಕೃಷಿ ತಂತ್ರಜ್ಞಾನ ಕುರಿತ ಮಾಹಿತಿ ಕಾರ್ಯಗಾರ ಇಂದು ಕೊಡಿಯಾಲಬೈಲು ಸಮುದಾಯ ಭವನದಲ್ಲಿ ನಡೆಯಿತು. ಬಂದರು ಮತ್ತು ಮೀನುಗಾರಿಕೆ ಮತ್ತುಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಎಸ್…

ಬೊಲೇರೊ ವಾಹನದಲ್ಲಿ ಅಕ್ರಮ ದನ ಸಾಗಾಟ : ಪ್ರಕರಣ ದಾಖಲು.
ರಾಜ್ಯ

ಬೊಲೇರೊ ವಾಹನದಲ್ಲಿ ಅಕ್ರಮ ದನ ಸಾಗಾಟ : ಪ್ರಕರಣ ದಾಖಲು.

ಹೆಬ್ರಿ: ಮಹೀಂದ್ರ ಬೋಲೆರೋ ದನಗಳನ್ನು ವಾಹನದಲ್ಲಿ ಯದ್ವಾ ತದ್ವಾ ತುಂಬಿಸಿಕೊಂಡು ಸಾಗಾಟ ಮಾಡುವ ಸಂದರ್ಭದಲ್ಲಿ ಹೆಬ್ರಿ ಠಾಣಾ ಪೊಲೀಸರು ವಾಹನವನ್ನು ಬೆನ್ನಟ್ಟಿದಾಗ ಕಳ್ಳರು ಹೆಬ್ರಿಯ ಬಚ್ಚಪ್ಪು ಜಂಕ್ಷನ್ ಬಳಿ ತಪ್ಪಿಸಿಕೊಂಡ ಘಟನೆ ಗುರುವಾರ ಮುಂಜಾನೆ ರಾತ್ರಿ 4ಗಂಟೆಗೆ ಸಂಭವಿಸಿದೆ. ನಾಡ್ಪಾಲು ಗ್ರಾಮದ ಸೀತಾನದಿ ಕೈಕಂಬ ಎಂಬಲ್ಲಿ ಪೊಲೀಸರು ವಾಹನ…

ಮಂಜೇಶ್ವರ ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ: ಇಬ್ಬರು ವಿದ್ಯಾರ್ಥಿಗಳ ಧಾರುಣ ಸಾವು.
ರಾಜ್ಯ

ಮಂಜೇಶ್ವರ ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ: ಇಬ್ಬರು ವಿದ್ಯಾರ್ಥಿಗಳ ಧಾರುಣ ಸಾವು.

ಮಂಜೇಶ್ವರ ಸಮೀಪದ ಮೀಂಜ ಬಾಳಿಯೂರು ಬಳಿ ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಧಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.ಬೈಕಿನಲ್ಲಿದ್ದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಬೈಕ್ ಶಾಲಾ ಬಸ್ ಗೆ ಡಿಕ್ಕಿಯಾಗಿದೆ , ಬೈಕ್ ನಲ್ಲಿ ಮೂವರು ವಿದ್ಯಾರ್ಥಿಗಳು ಸವಾರಿ ಮಾಡುತ್ತಿದ್ದು ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಇನ್ನೋರ್ವ ಗಂಭೀರವಾಗಿ…

ಸುಳ್ಯ ತಾಲೂಕು ಬಿ ಎಂ ಎಸ್ ಸೇವಾ ಟ್ರಸ್ಟ್ ನ ಕಾರ್ಮಿಕರ ಭವನಕ್ಕೆ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿರುವ ಎಸ್ ಅಂಗಾರ ಭೇಟಿ.
ರಾಜ್ಯ

ಸುಳ್ಯ ತಾಲೂಕು ಬಿ ಎಂ ಎಸ್ ಸೇವಾ ಟ್ರಸ್ಟ್ ನ ಕಾರ್ಮಿಕರ ಭವನಕ್ಕೆ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿರುವ ಎಸ್ ಅಂಗಾರ ಭೇಟಿ.

ಸುಳ್ಯ ತಾಲೂಕು ಬಿ ಎಂ ಎಸ್ ಸೇವಾ ಟ್ರಸ್ಟ್ ನ ಕಾರ್ಮಿಕರ ಭವನಕ್ಕೆ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿರುವ ಎಸ್ ಅಂಗಾರ ಕಟ್ಟಡದ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು ಈ ಸಂದರ್ಭದಲ್ಲಿ ಬಿಎಂಎಸ್ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿರುವ ಪಿ ಗೋಪಾಲಕೃಷ್ಣ ಭಟ್ ಪೈಚಾರ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ…

ಕೆ ವಿಜಿ ಆಸ್ಪತ್ರೆ ರಕ್ತ ನಿಧಿ ಘಟಕದ ಅಧಿಕಾರಿ ಡಾ. ಮಹಂತ ದೇವು ನಿಧನ.
ರಾಜ್ಯ

ಕೆ ವಿಜಿ ಆಸ್ಪತ್ರೆ ರಕ್ತ ನಿಧಿ ಘಟಕದ ಅಧಿಕಾರಿ ಡಾ. ಮಹಂತ ದೇವು ನಿಧನ.

ಕೆ ವಿ ಜಿ ಆಸ್ಪತ್ರೆ ರಕ್ತ ನಿಧಿ ಘಟಕದ ಅಧಿಕಾರಿ ಡಾ. ಮಹಂತ ದೇವ್ರು ನಿಧನರಾದರೆಂದು ತಿಳಿದು ಬಂದಿದೆ ಕಳೆದ ಹತ್ತು ವರ್ಷಗಳಿಂದ ಸುಳ್ಯದಲ್ಲಿ ಸೇವೆ ಮಾಡುತ್ತಿದ್ದರು ಇತ್ತೀಚೆ ಹೃದಯ ಸಂಭಂದಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರೆಂದು…

ದೇವರಕೊಲ್ಲಿಯಲ್ಲಿ ವ್ಯಾನ್ ಪಲ್ಟಿ ಹಲವಾರು ಮಂದಿಗೆ ಗಾಯ.
ರಾಜ್ಯ

ದೇವರಕೊಲ್ಲಿಯಲ್ಲಿ ವ್ಯಾನ್ ಪಲ್ಟಿ ಹಲವಾರು ಮಂದಿಗೆ ಗಾಯ.

ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ರಿದ್ದ ಮಂಗಳೂರು ಭಾಗದ ಜನರು ಪ್ರಯಾಣಿಸುತ್ತಿದ್ದ ವ್ಯಾನ್ ದೇವರಕೊಲ್ಲಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ವರದಿಯಾಗಿದೆ.ಎಮ್ಮೆಮಾಡು ಪುಣ್ಯ ಸ್ಥಳವನ್ನು ಸಂದರ್ಶಿಸಿ ಸುಳ್ಯ ಕಡೆ ಬರುತ್ತಿದ್ದರು ಎಂದು ತಿಳಿದು ಬಂದಿದೆ ಗಾಯಾಳುಗಳನ್ನು ಸಾರ್ವಜನಿಕರ ಸಹಾಯದಿಂದ ಹೊರ ತೆಗೆದು ಸುಳ್ಯ ಕೆವಿಜಿ ಆಸ್ಪತ್ರೆ…

ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿ : ಭಾರೀ ಜನಸ್ತೋಮದ ನಡುವೆ ರೋಡ್ ಶೋ..
ರಾಜ್ಯ

ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿ : ಭಾರೀ ಜನಸ್ತೋಮದ ನಡುವೆ ರೋಡ್ ಶೋ..

ಹುಬ್ಬಳ್ಳಿ: ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಆಗಮಿಸಿರುವ ಪ್ರಧಾನಿ ಮೋದಿ, ರೋಡ್ ಶೋ ನಡೆಸಿದರು.ಈ ವೇಳೆ, ಭಾರೀ ಜನಸ್ತೋಮ ಕಂಡುಬಂತು. ಗುರುವಾರ ಮಧ್ಯಾಹ್ನ ವಾಯುಸೇನೆ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯಲಿರುವರೈಲ್ವೆ ಮೈದಾನದವರೆಗೂ ಅಂದರೆ ಎಂಟು ಕಿಮೀದೂರವನ್ನು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI