
ಸುಳ್ಯ ತಾಲೂಕು ಬಿ ಎಂ ಎಸ್ ಸೇವಾ ಟ್ರಸ್ಟ್ ನ ಕಾರ್ಮಿಕರ ಭವನಕ್ಕೆ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿರುವ ಎಸ್ ಅಂಗಾರ ಕಟ್ಟಡದ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು ಈ ಸಂದರ್ಭದಲ್ಲಿ ಬಿಎಂಎಸ್ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿರುವ ಪಿ ಗೋಪಾಲಕೃಷ್ಣ ಭಟ್ ಪೈಚಾರ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಬಿ ಎಂ ಎಸ್ ಸಂಘದ ಅಧ್ಯಕ್ಷರಾದ ಕಾನೂನು ಸಲಹೆಗಾರರು ಆಗಿರುವ ಭಾಸ್ಕರ್ ರಾವ್ ಮತ್ತು ಕೃಷ್ಣ ಇಂಜಿನಿಯರ್ ಹಾಗೂ ಸುಳ್ಯ ತಾಲೂಕು ಆಟೋರಿಕ್ಷ ಚಾಲಕರ ಸಂಘದ ಅಧ್ಯಕ್ಷರಾಗಿರುವ ರಾಧಾಕೃಷ್ಣ ಬೈತಡ್ಕ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಉಪಾಧ್ಯಕ್ಷರು ರವಿ ಜಾಲ್ಸೂರು. ಕಾರ್ಯಕಾರಣಿ ಸದಸ್ಯ ಮೋಹನ್ ಚೊಕ್ಕಡಿ ಪ್ರಮುಖರಾದ ಸುಧಾಕರ ಕೇರ್ಪಳ, ನಾರಾಯಣ ಎಸ್ ಎಂ ಉಪಸ್ಥಿತರಿದ್ದರು.




