ಸುಳ್ಯ ತಾಹಶೀಲ್ದಾರ್ ಕು. ಅನೀತಾಲಕ್ಷ್ಮೀ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ವರ್ಗಾವಣೆ.

ಸುಳ್ಯ ತಾಹಶೀಲ್ದಾರ್ ಕು. ಅನೀತಾಲಕ್ಷ್ಮೀ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ವರ್ಗಾವಣೆ.

ಸುಳ್ಯ: ಸುಳ್ಯ ತಾಲೂಕು ಧಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಾಹಶೀಲ್ದಾರ್ ಕು. ಅನೀತಾಲಕ್ಷ್ಮೀ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ವರ್ಗಾವಣೆ ಗೊಂಡಿದ್ದು ಸುಳ್ಯಕ್ಕೆ ನೂತನ ತಾಹಶೀಲ್ದಾರ್ ಆಗಮನವಾಗಬೇಕಿದ್ದು ಇಲ್ಲಿಗೆ ಯಾರು ಎಂಬುವುದು ಇನ್ನು ಖಚಿತವಾಗಿಲ್ಲಾ ಎಂದು ತಿಳಿದುಬಂದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಾಅನ್ವಯ ಕಂದಾಯ ಇಲಾಖೆಯ ಈ ತಹಶೀಲ್ದಾ‌ಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ ವರ್ಗಾಯಿಸಿ ಆದೇಶಿಸಿದೆ ಎಂದು ತಿಳಿದುಬಂದಿದೆ ಒಟ್ಟು ರಾಜ್ಯದಲ್ಲಿ 75 ತಹಶೀಲ್ದಾರ್ ರನ್ನು ವರ್ಗಾವಣೆ ಮಾಡಿದ್ದಾರೆ.

ರಾಜ್ಯ