ಶೀಘ್ರದಲ್ಲೇ ನಮಗೆ ಜಯ; ಇರಾನ್ ಬಳಿ ಈಗ ನೌಕಾಪಡೆಯೇ ಉಳಿದಿಲ್ಲ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಂತರಾಷ್ಟ್ರೀಯ

ಶೀಘ್ರದಲ್ಲೇ ನಮಗೆ ಜಯ; ಇರಾನ್ ಬಳಿ ಈಗ ನೌಕಾಪಡೆಯೇ ಉಳಿದಿಲ್ಲ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿಕೆಯೊಂದನ್ನು ನೀಡಿದ್ದಾರೆ. "ನಾವು ಶೀಘ್ರದಲ್ಲೇ ದೊಡ್ಡ ವಿಜಯವನ್ನು ಸಾಧಿಸಲಿದ್ದೇವೆ" ಎಂದು ಘೋಷಿಸಿರುವ ಅವರು, ಇರಾನ್ ದೇಶದ ನೌಕಾಪಡೆ ಈಗ ಸಂಪೂರ್ಣವಾಗಿ ನಾಶವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪಶ್ಚಿಮ ಏಷ್ಯಾದಲ್ಲಿ…