ಅಂತರಾಷ್ಟ್ರೀಯ

ಇರಾನ್ ಕದನ ವಿರಾಮ ಮಾತುಕತೆಗೆ ಸಿದ್ಧ, ಆದರೆ ಆ ಷರತ್ತುಗಳು ಒಪ್ಪುವಂತಿಲ್ಲ: ಡೊನಾಲ್ಡ್ ಟ್ರಂಪ್ ಹೇಳಿಕೆ
ಅಂತರಾಷ್ಟ್ರೀಯ

ಇರಾನ್ ಕದನ ವಿರಾಮ ಮಾತುಕತೆಗೆ ಸಿದ್ಧ, ಆದರೆ ಆ ಷರತ್ತುಗಳು ಒಪ್ಪುವಂತಿಲ್ಲ: ಡೊನಾಲ್ಡ್ ಟ್ರಂಪ್ ಹೇಳಿಕೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್ ಕದನ ವಿರಾಮ ಮಾತುಕತೆಗೆ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಆದರೆ, ಇರಾನ್ ಮುಂದಿಟ್ಟಿರುವ ಪ್ರಸ್ತಾವಿತ ಷರತ್ತುಗಳು ಒಪ್ಪುವಂತಿಲ್ಲ ಮತ್ತು ಅವು "ಉತ್ತಮವಾಗಿಲ್ಲ" ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ​ಏನಿದು ಬೆಳವಣಿಗೆ?ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳು ನಡೆಯುತ್ತಿವೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, "ಇರಾನ್ ಈಗ ಮಾತುಕತೆಯ ಮೇಜಿನ ಬಳಿ ಬರಲು…

ರಾಜ್ಯ

ಧಾರ್ಮಿಕ

ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಭರಣಗಳ ಕಳವು ಪ್ರಕರಣದಲ್ಲಿ ಬಂಧಿತರಾಗಿದ್ದ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಮಾಜಿ ಅಧ್ಯಕ್ಷ ಎನ್. ವಾಸು ಅವರಿಗೆ 90 ದಿನಗಳ ಸುದೀರ್ಘ ಜೈಲು ವಾಸದ ನಂತರ ನ್ಯಾಯಾಲಯವು ಜಾಮೀನು ನೀಡಿದೆ. ಪ್ರಕರಣದ ಹಿನ್ನೆಲೆ:ಶಬರಿಮಲೆ ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಚಿನ್ನಾಭರಣಗಳ ದಾಸ್ತಾನು ಮತ್ತು ಲೆಕ್ಕಪತ್ರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಗರಣದಲ್ಲಿ ಎನ್.…

ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು
ಅಪರಾಧ ಧಾರ್ಮಿಕ ರಾಷ್ಟ್ರೀಯ
ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!
ಆರೋಗ್ಯ ಮತ್ತು ಸೌಂದರ್ಯ ತಂತ್ರಜ್ಞಾನ ಧಾರ್ಮಿಕ ರಾಜ್ಯ ಶೈಕ್ಷಣಿಕ

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!

ನವದೆಹಲಿ/ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮ ಪ್ರಶಸ್ತಿ'ಗಳನ್ನು ಕೇಂದ್ರ ಸರ್ಕಾರವು ಇಂದು ಗಣರಾಜ್ಯೋತ್ಸವದ ಪೂರ್ವಸಂಧ್ಯೆ ಘೋಷಿಸಿದೆ. ಈ ಬಾರಿ ಒಟ್ಟು 131 ಗಣ್ಯರಿಗೆ ಪ್ರಶಸ್ತಿ ಲಭಿಸಿದ್ದು, ಕರ್ನಾಟಕದ ಎಂಟು ಮಂದಿ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಬಾರಿ ಕರುನಾಡಿನ ಒಬ್ಬರಿಗೆ ಪದ್ಮಭೂಷಣ ಹಾಗೂ ಏಳು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಈ ಬಾರಿಯೂ ಕೇಂದ್ರ ಸರ್ಕಾರವು ಜನಸಾಮಾನ್ಯರಲ್ಲಿ ಗುರುತಿಸಿಕೊಳ್ಳದ 'ತೆರೆಮರೆಯ ಸಾಧಕರಿಗೆ' ಹೆಚ್ಚಿನ ಆದ್ಯತೆ ನೀಡಿದೆ.…

​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!

​ಉಡುಪಿ: ಕೃಷ್ಣನಗರಿ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಮಠದ ಆಡಳಿತ ಮಂಡಳಿಯು ಈಗ ಹೊಸ ವಸ್ತ್ರಸಂಹಿತೆಯನ್ನು (Dress Code) ಕಡ್ಡಾಯಗೊಳಿಸಿದೆ. ಪರ್ಯಾಯ ಶೀರೂರು ಮಠದ ನಿರ್ದೇಶನದಂತೆ ಜನವರಿ 19ರಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಮಠದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಹೊಸ ನಿಯಮಗಳೇನು?​ ಈ ಹಿಂದೆ ಶ್ರೀಕೃಷ್ಣ ಮಠದಲ್ಲಿ ಬೆಳಿಗ್ಗೆ 11 ಗಂಟೆಯೊಳಗೆ ನಡೆಯುವ ಮಹಾಪೂಜೆಯ ಸಮಯದಲ್ಲಿ ಮಾತ್ರ ಪುರುಷರು ಮೇಲಂಗಿ (ಶರ್ಟ್) ತೆಗೆದು ದರ್ಶನ…

​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!
ಧಾರ್ಮಿಕ ರಾಜ್ಯ
ಉಡುಪಿ: ಶೀರೂರು ಶ್ರೀಗಳ ಪರ್ಯಾಯ ವೈಭವ; ಸರ್ವಜ್ಞ ಪೀಠಾರೋಹಣ ಮಾಡಿದ ಶ್ರೀ ವೇದವರ್ಧನ ತೀರ್ಥರು
ಧಾರ್ಮಿಕ ರಾಜ್ಯ

ಉಡುಪಿ: ಶೀರೂರು ಶ್ರೀಗಳ ಪರ್ಯಾಯ ವೈಭವ; ಸರ್ವಜ್ಞ ಪೀಠಾರೋಹಣ ಮಾಡಿದ ಶ್ರೀ ವೇದವರ್ಧನ ತೀರ್ಥರು

ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ದ್ವೈವಾರ್ಷಿಕ ಪರ್ಯಾಯ ಮಹೋತ್ಸವವು ಇಂದು (ಜನವರಿ 18) ಅತ್ಯಂತ ಸಂಭ್ರಮ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಐತಿಹಾಸಿಕ 'ಸರ್ವಜ್ಞ ಪೀಠ'ವನ್ನು ಏರುವ ಮೂಲಕ ಮುಂದಿನ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾ ಕೈಂಕರ್ಯದ ಜವಾಬ್ದಾರಿಯನ್ನು ವಹಿಸಿಕೊಂಡರು. ದಂಡತೀರ್ಥ ಸ್ನಾನ ಹಾಗೂ ಪುರ ಪ್ರವೇಶ​ ಪರ್ಯಾಯ ವಿಧಿವಿಧಾನಗಳ ಅಂಗವಾಗಿ ಇಂದು ಮುಂಜಾನೆ 1:15ಕ್ಕೆ ಕಾಪು ಸಮೀಪದ ದಂಡತೀರ್ಥದಲ್ಲಿ ಶ್ರೀಗಳು ಪವಿತ್ರ ಸ್ನಾನ ಮಾಡಿದರು. ನಂತರ ಜೋಡುಕಟ್ಟೆಯಿಂದ…

ಕ್ರೀಡೆ

ಮನೋರಂಜನೆ

ಸುಳ್ಯ:ಮದುವೆ ಸಿದ್ಧತೆಯಲ್ಲಿರುವಾಗಲೇ ಮಂಟಪಕ್ಕೆ ಬಾರದೆ ನಾಪತ್ತೆಯಾದ ವರ….!:ಮದುವೆ ರದ್ಧು.
ರಾಜ್ಯ

ಸುಳ್ಯ:ಮದುವೆ ಸಿದ್ಧತೆಯಲ್ಲಿರುವಾಗಲೇ ಮಂಟಪಕ್ಕೆ ಬಾರದೆ ನಾಪತ್ತೆಯಾದ ವರ….!:ಮದುವೆ ರದ್ಧು.

ಸುಳ್ಯ ನಗರದ ಪುರಭವನದಲ್ಲಿ ಆಯೋಜನೆಯಾದ ಮದುವೆಯೊಂದು ವರ ಕಲ್ಯಾಣ ಮಂಟಪಕ್ಕೆ ಭಾರದೆ ರದ್ದುಗೊಂಡಿರುವ ಘಟನೆ ಇದೀಗ ವರದಿಯಾಗಿದೆ ಉಬರಡ್ಕ ಗ್ರಾಮದ ಯುವತಿ ಮತ್ತು ಪುತ್ತೂರು ತಾಲೂಕು ರೆಂಜ ಗ್ರಾಮದ ಕೃಷ್ಣ ಎನ್ನುವ ಯುವಕನ ನಡುವೆ ವಿವಾಹ ನಿಶ್ಚಯವಾಗಿ ಫೆ.9 ರಂದು ಸುಳ್ಯದ ಪುರಭವನದಲ್ಲಿ ಅರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಸಂಭಾಂಗಣ…

ಮುಳುಗುತ್ತಿದ್ದ 11 ವರ್ಷದ ಬಾಲಕನನ್ನು ರಕ್ಷಣೆ ಮಾಡಿದ 8 ವರ್ಷದ ಬಾಲಕ.
ರಾಜ್ಯ

ಮುಳುಗುತ್ತಿದ್ದ 11 ವರ್ಷದ ಬಾಲಕನನ್ನು ರಕ್ಷಣೆ ಮಾಡಿದ 8 ವರ್ಷದ ಬಾಲಕ.

ಕಾಸರಗೋಡು:ಹೊಳೆಗೆ ಸ್ನಾನಕ್ಕಿಳಿದು ಅಪಾಯದಲ್ಲಿದ್ದ 11 ವರ್ಷದ ಬಾಲಕನನ್ನು 8 ವರ್ಷದ ಬಾಲಕ ರಕ್ಷಿಸಿದ ಘಟನೆ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದಲ್ಲಿನಡೆದಿದೆ. ಪಳ್ಳಂಗೋಡು ಸಮೀಪದ ಪಯಸ್ವಿನಿ ಹೊಳೆಯಲ್ಲಿ ಸ್ಥಳೀಯ ಬಾಲಕನೊಬ್ಬ ಸ್ನಾನಕ್ಕೆ ಇಳಿದಿದ್ದ. ಈ ವೇಳೆ ನದಿಯಲ್ಲಿ ನೀರು ಹೆಚ್ಚಿದ್ದರಿಂದ ಬಾಲಕ ಅಪಾಯಕ್ಕೆ ಸಿಲುಕಿದ್ದ. ಕೂಡಲೇ ಆತನಜೊತೆಗಿದ್ದ ಪಳ್ಳಂಗೋಡಿನ ಮುಹಮ್ಮದ್ ಹಿಬಾತುಲ್ಲ…

ಫೆ.11: ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಯೋಜನೆ:ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ, ಮಡಿಕೇರಿ ಬಸ್ ಸಂಚಾರ ವ್ಯತ್ಯಯ.
ರಾಜ್ಯ

ಫೆ.11: ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಯೋಜನೆ:ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ, ಮಡಿಕೇರಿ ಬಸ್ ಸಂಚಾರ ವ್ಯತ್ಯಯ.

ಪುತ್ತೂರು: ಪುತ್ತೂರಿನಲ್ಲಿ ಫೆ.11ರಂದು ಕ್ಯಾಂಪ್ಕೋಸಂಸ್ಥೆಯ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಸಚಿವರುಗಳು ಭಾಗವಹಿಸುವವರಿದ್ದು ಸದರಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳನ್ನು ನಿಯೋಜನೆ ಮಾಡಲು ಕಾರ್ಯಾಕ್ರಮದ…

ಸುಬ್ರಹ್ಮಣ್ಯ: ರೋಡ್ ರೈಲ್ವೇ ನಿಲ್ದಾಣದಲ್ಲಿಅನಿಲ ಸೋರಿಕೆ: ಸ್ಥಳಕ್ಕಾಗಮಿಸಿದ ಎಮರ್ಜೆನ್ಸಿರೆಸ್ಪಾನ್ಸ್ ತಂಡ.
ರಾಜ್ಯ

ಸುಬ್ರಹ್ಮಣ್ಯ: ರೋಡ್ ರೈಲ್ವೇ ನಿಲ್ದಾಣದಲ್ಲಿ
ಅನಿಲ ಸೋರಿಕೆ: ಸ್ಥಳಕ್ಕಾಗಮಿಸಿದ ಎಮರ್ಜೆನ್ಸಿ
ರೆಸ್ಪಾನ್ಸ್ ತಂಡ.

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಡ್ ರೈಲ್ವೇನಿಲ್ದಾಣದಲ್ಲಿ ಅನಿಲ ಸೋರಿಕೆ ಆಗಿದೆ ಎಂಬ ಮಾಹಿತಿಯ ಮೇರೆಗೆ ಅಗ್ನಿಶಾಮಕ ದಳಹಾಗೂ ಗ್ಯಾಸ್ ಕಂಪೆನಿಯ ಸಿಬ್ಬಂದಿಸ್ಥಳಕ್ಕಾಗಮಿಸಿದ್ದಾರೆ.ಈ ಪರಿಸರದಲ್ಲಿ ಗ್ಯಾಸ್ ವಾಸನೆ ಬಂದಿದ್ದು,ಮಂಗಳೂರಿನಿಂದ ಬರುತ್ತಿದ್ದ ಗೂಡ್ಸ್ ರೈಲನ್ನುಪರಿಶೀಲನೆ ಮಾಡಲಾಯಿತು.ಪುತ್ತೂರಿನಿಂದ ಹಾಗೂ ಸುಳ್ಯದಿಂದಅಗ್ನಿಶಾಮಕ ದಳದ ಸಿಬ್ಬಂದಿಗಳು,ಎಮರ್ಜೆನ್ಸಿ ರೆಸ್ಪಾನ್ಸ್ ತಂಡ ಆಗಮಿಸಿದ್ದಾರೆ

ಸುರತ್ಕಲ್ :ಹತ್ಯೆಯಾದ ಫಾಝಿಲ್ ಸಹೋದರ ಆದಿಲ್ ಎಂಬವರಿಗೆ ಮೂವರು ದುಷ್ಕರ್ಮಿಗಳು ಹಲ್ಲೆ
ರಾಜ್ಯ

ಸುರತ್ಕಲ್ :ಹತ್ಯೆಯಾದ ಫಾಝಿಲ್ ಸಹೋದರ ಆದಿಲ್ ಎಂಬವರಿಗೆ ಮೂವರು ದುಷ್ಕರ್ಮಿಗಳು ಹಲ್ಲೆ

ಸುರತ್ಕಲ್: ಕಳೆದ ಕೆಲ ತಿಂಗಳುಗಳ ಹಿಂದೆ ಮಂಗಳೂರು ನಗರದ ಹೊವಲಯದ ಸುರತ್ಕಲ್ ನಲ್ಲಿ ನಡೆದಿದ್ದ ಫಾಝಿಲ್ ಹತ್ಯೆ ಪ್ರಕರಣ, ಬಳಿಕ ನಡೆದ ಜಲೀಲ್ ಹತ್ಯೆ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ಕೃತ್ಯ ನಡೆಯುವುದು ಸ್ವಲ್ಪದರಲ್ಲೇ ತಪ್ಪಿದಂತಾಗಿದ್ದು, ಮೃತ ಫಾಝಿಲ್ ಸಹೋದರನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದೆ ಎನ್ನಲಾಗಿದ್ದು,ಇಬ್ಬರನ್ನು…

ಟರ್ಕಿ ಭೂಕಂಪ – 7900 ದಾಟಿದ ಸಾವಿನ ಸಂಖ್ಯೆ…20,000 ದಾಟುವ ಸಾಧ್ಯತೆ.
ರಾಷ್ಟ್ರೀಯ

ಟರ್ಕಿ ಭೂಕಂಪ – 7900 ದಾಟಿದ ಸಾವಿನ ಸಂಖ್ಯೆ…20,000 ದಾಟುವ ಸಾಧ್ಯತೆ.

ಸತತ ಭೂಕಂಪನದಿಂದ ಟರ್ಕಿ ಹಾಗೂ ಸಿರಿಯಾ ದೇಶಗಳು ಸಂಪೂರ್ಣ ನಾಶವಾಗಿದ್ದು, ಭೂಕಂಪನದಿಂದಾಗಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಮತ್ತೆ ಮತ್ತೆ ಭೂಕಂಪನ ಉಂಟಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಈ ನಡುವೆ ಸೋಮವಾರದ ಭೂಕಂಪದಿಂದ ದೇಶ ಚೇತರಿಸಿಕೊಳ್ಳುವ ಮೊದಲೇ ಮಂಗಳವಾರ ಮತ್ತೆ ರಿಕ್ಟರ್ ಮಾಪಕದಲ್ಲಿ…

ಪುತ್ತೂರಿನಲ್ಲಿ ಸಹೋದರರ ನಡುವಿನ ಜಾಗ ವಿವಾಧ ಪರಿಹರಿಸಲು ಹೋದ ನನ್ನ ಮೇಲೆ ಮಾಡಿರುವ ಆಪಾದನೆ ಮತ್ತು ವೆಬ್ ನ್ಯೂಸ್ ಗಳಲ್ಲಿ ಬಿತ್ತರವಾದ ಸುದ್ದಿ, ಸತ್ಯಕ್ಕೆ ದೂರವಾದುದು: ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಸುಂದರ ಪಾಠಾಜೆ ಅಸಮದಾನ.

ಪುತ್ತೂರಿನ ಕೋಡಿಂಬಾಡಿ ಗ್ರಾಮದ ಕಜೆ ಎಂಬ ಸ್ಥಳದಲ್ಲಿ ನಿವಾಸಿಯಾದ ಚೋಮು ಎಂಬವರಿಗೂ ಮತ್ತು,ಗಿರಿಯಪ್ಪರಿಗೂ ಜಾಗದ ವಿವಾದವಿದ್ದು, ಚೋಮ ಎಂಬವರ ೧.೦೫ ಎಕ್ರೆ ಜಾಗ ದರ್ಖಾಸ್ತು ಆಸ್ತಿಯಾಗಿದ್ದು, ಆರ ಟಿ ಸಿ ಹೊಂದಿದ್ದು, ಇದೇ ಜಾಗದಲ್ಲಿ ಗಿರಿಯಪ್ಪರಿಗೂ 94. ಸಿ ಅಡಿ ೫ ಸೆಂಟ್ಸ್ ಜಾಗ ರೆಕಾರ್ಡ್ ಆಗಿತ್ತು ಮತ್ತು…

ಅಜ್ಜಾವರದ ಮೇನಾಲ ಮಸೀದಿ ಜಾಗದಲ್ಲಿ ಶೌಚಾಲಯ ಗುಂಡಿಯನ್ನೇ ಅಂಡರ್ ಗ್ರೌಂಡ್ ಕಟ್ಟಡ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಜಾಲತಾಣದ ವಿರುದ್ದ್ ಮಸೀದಿ ಕಮಿಟಿ ಅಸಮದಾನ.
ರಾಜ್ಯ

ಅಜ್ಜಾವರದ ಮೇನಾಲ ಮಸೀದಿ ಜಾಗದಲ್ಲಿ ಶೌಚಾಲಯ ಗುಂಡಿಯನ್ನೇ ಅಂಡರ್ ಗ್ರೌಂಡ್ ಕಟ್ಟಡ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಜಾಲತಾಣದ ವಿರುದ್ದ್ ಮಸೀದಿ ಕಮಿಟಿ ಅಸಮದಾನ.

ಅಜ್ಜಾವರ ಗ್ರಾಮದ ಮೇನಾಲ ಮಸೀದಿಯಲ್ಲಿ ಎಪ್ರಿಲ್ ತಿಂಗಳಲ್ಲಿ ಉರೂಸ್ ಕಾರ್ಯಕ್ರಮವಿದ್ದು ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುವ ಹಿನ್ನಲೆಯಲ್ಲಿ ಮಸೀದಿ ಆವರಣದಲ್ಲಿದ್ದ ಶೌಚಾಲಯ ಕಿರಿದಾಗಿದ್ದು ಈ ಹಿನ್ನಲೆಯಲ್ಲಿ ಈಗಿರುವ ಶೌಚಾಲಯವನ್ನು ತೆಗೆದು ಅದೇ ಜಾಗದಲ್ಲಿ ಗುಂಡಿ ತೋಡಿ ಶೌಚಾಲಯ ನಿರ್ಮಾಣ ಕಾರ್ಯ ಮಾಡುತ್ತಿದ್ದಾಗ ಇದನ್ನೆ ಅಕ್ರಮ ಕಟ್ಟಡ…

ಒಣ ಕೆಮ್ಮಿಗೆ ಮನೆಯಲ್ಲೇ ಮಾಡಿಕೊಳ್ಳಿ ಸರಳ ಮನೆಮದ್ದುಗಳು ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ…
ರಾಜ್ಯ

ಒಣ ಕೆಮ್ಮಿಗೆ ಮನೆಯಲ್ಲೇ ಮಾಡಿಕೊಳ್ಳಿ ಸರಳ ಮನೆಮದ್ದುಗಳು ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ…

: ಶೀತ ಮತ್ತು ಕೆಮ್ಮು ಎಲ್ಲರಲ್ಲೂ ಒಂದಲ್ಲ ಒಂದು ದಿನ ಅನುಭವಿಸಿಯೇ‌ ಇರುತ್ತೀರಿ. ಅದರಲ್ಲಿ ಒಂದು ಬಾರಿ ಲೋಳೆ ರಹಿತ ಕೆಮ್ಮು ಅಂದ್ರೆ ಒಣ ಕೆಮ್ಮು. ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಕೆಮ್ಮು ಅನುಭವಿಸಿಯೇ ಇರುತ್ತೀರಿ. ಆದರೆ ಒಣ ಕೆಮ್ಮು ಹೇಗೆ ಸಂಭವಿಸುತ್ತದೆ ಎಂದು ನಿಮಗೆ ಗೊತ್ತಾ? ಅನೇಕ…

ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೇನೂ ಲಾಭವಿಲ್ಲ : ಸಂಸದ ತೇಜಸ್ವಿ ಸೂರ್ಯ.
ರಾಜ್ಯ

ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೇನೂ ಲಾಭವಿಲ್ಲ : ಸಂಸದ ತೇಜಸ್ವಿ ಸೂರ್ಯ.

ದಕ್ಷಿಣ ಕನ್ನಡ : ರೈತರ ಸಾಲ ಮನ್ನಾ ಮಾಡುವುದರಿಂದ ದೇಶದ ಆರ್ಥಿಕತೆಗೆ ಏನೂ ಲಾಭ ಆಗಿಲ್ಲ, ಆಗುವುದೂ ಇಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಕೆನರಾ ಶಿಕ್ಷಣ ಸಂಸ್ಥೆಗಳ ಸುಧೀಂದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೇಂದ್ರ ಬಜೆಟ್‌ ಕುರಿತ ವಿಶ್ಲೇಷಣೆ ಮತ್ತು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI