ಅರಂತೋಡು :ವೇಗದ ಚಾಲನೆಗೆ ಆಕ್ಷೇಪಣೆ ಪರಸ್ಪರ ಹೊಡೆದಾಟದಲ್ಲಿ ಅಂತ್ಯ.
ಇಬ್ಬರು ಆಸ್ಪತ್ರೆಗೆ ದಾಖಲು. ಲೈನ್‌ಸೇಲ್‌ನ ವಾಹನವನ್ನು ಇಳಿಜಾರಿನಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿ ಕೆಲವು ಯುವಕರು ವಾಹನದ ಚಾಲಕನನ್ನು ತರಾಟೆಗೆತ್ತಿಕೊಂಡು ಅವರ ಮಧ್ಯೆ ಹೊಕೈ ನಡೆದಿದೆ. ಹಾಗೂ ಸುಳ್ಯದಿಂದ ಅರಂತೋಡಿಗೆ ಧಾವಿಸಿದ ಲೈನ್‌ಸೇಲ್ ವಾಹನದ ಚಾಲಕನ ಗೆಳೆಯರು ಅರಂತೋಡಿನ ಯುವಕರ ಮೇಲೆ ಹಲಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ಎರಡೂ…








