ಹರಿಹರಪಲ್ಲತ್ತಡ್ಕ : ರಸ್ತೆ ಬಳಿ ಚಿರತೆ ಪ್ರತ್ಯಕ್ಷ : ಆತಂಕ ವ್ಯಕ್ತ ಪಡಿಸಿದ ಸ್ಥಳೀಯರು.
ಮಳೆ ಹಾನಿ, ಆನೆ ಹಾವಳಿಯಿಂದ ಕಂಗೆಟ್ಟ ಹರಿಹರ ಕೊಲ್ಲಮೊಗ್ರ ಭಾಗದ ನಿವಾಸಿಗಳು ಮತ್ತೊಮ್ಮೆ ಆತಂಕಗೀಡಾಗಿದ್ದಾರೆ,ಕಾರಣ ಹರಿಹರಪಲ್ಲತ್ತಡ ಕೊಲ್ಲಮೊಗ್ರ ರಸ್ತೆಯ ಕಟ್ಟ ಕ್ರಾಸ್ ಬಳಿರಸ್ತೆಯಲ್ಲಿ ಕಳೆದ ರಾತ್ರಿ ಚಿರತೆ ಕಂಡುಬಂದಿದ್ದು ಇದರಿಂದ ಈ ಭಾಗದ ರೈತರ ಸಾಕು ಪ್ರಾಣಿಗಳ ಜೀವಕ್ಕೆ ಸಂಚಕಾರ ಬಂದಿದೆ. ಸಾಕು ನಾಯಿ ,ಕರು, ಆಡುಗಳನ್ನು ಅಟ್ಟಾಡಿಸಿ…










