ಯುವತಿಯ ಮಾನ ಭಂಗಯತ್ನ ಪ್ರಕರಣ :ಆರೋಪಿಯ ಮಧ್ಯಂತರ ಜಾಮೀನು ಅರ್ಜಿ ವಜಾ.
ಸರಕಾರಿ ಅಭಿಯೋಜಕ ಜನಾರ್ದನ್ ಹಿಂದೂ ಯುವತಿಯ ಮಾನ ಭಂಗಯತ್ನ ಪ್ರಕರಣ ಆರೋಪಿಯ ಮಧ್ಯಂತರ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಂಗ ಬಂಧನ ವಿಧಿಸಿದ ಮಂಗಳೂರಿನ ಆರನೇ JMFC ನ್ಯಾಯಾಲಯಬಜಪೆ ಪೋಲಿಸ್ ಠಾ toಣೆ ವ್ಯಪ್ತಿಯಲ್ಲಿ ಗಂಜಿ ಮಠ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನು ಬೈಕಿನಲ್ಲಿ ಬಂದು ಬೆನ್ನಟ್ಟಿ ಅಸಹ್ಯವಾಗಿ…









