ಸುಳ್ಯದ ಗಾಂಧಿನಗರದಲ್ಲಿ ವಾಸ್ತವ್ಯ ವಿಂಡೋಟೆಕ್ ಶುಭಾರಂಭ
ರಾಜ್ಯ

ಸುಳ್ಯದ ಗಾಂಧಿನಗರದಲ್ಲಿ ವಾಸ್ತವ್ಯ ವಿಂಡೋಟೆಕ್ ಶುಭಾರಂಭ

ಹೊಸದಾಗಿ ನಿರ್ಮಿಸುವ ಮನೆಗಳಿಗೆ, ವಾಣಿಜ್ಯ ಮಳಿಗೆಗಳಿಗೆ ಅತ್ಯಾಧುನಿಕ ಶೈಲಿಯ ಕಿಟಕಿ, ಬಾಗಿಲುಗಳು ಹೆಚ್ಚು ಸೌಂದರ್ಯ ನೀಡುತ್ತವೆ. ಕಬ್ಬಿಣದ ವಸ್ತುಗಳು ತುಕ್ಕು ಹಿಡಿದರೆ,ಮರದ ವಸ್ತುಗಳು ಗೆದ್ದಲು ಹಿಡಿಯುವ ಸಾಧ್ಯತೆಯಿದೆ.ಇದಕ್ಕೆಲ್ಲ ಪರ್ಯಾಯವಾಗಿ ಸುಳ್ಯದಲ್ಲಿ ಟಾಟಾ ಸ್ಟೀಲ್ ನಿಂದ ಮಾಡಲ್ಪಟ್ಟ ಕಿಟಕಿ, ದಾರಂದ, ಬಾಗಿಲುಗಳು ಸುಳ್ಯದಲ್ಲಿ ಪರಿಚಯಿಸ್ಪಟ್ಟಿದೆ.ಪೆರಾಜೆಯ ಅವಿನ್ ಪೆರುಮುಂಡ ಹಾಗೂ ಬಾಲಕೃಷ್ಣ…

ಸುಳ್ಯ ಶಾಲಾ ಬಳಿ ಶಂಕಾಸ್ಪದ ವ್ಯಕ್ತಿಯ ಠಿಕಾಣಿ: ಪೋಟೊ ಕ್ಲಿಕ್ಕಿಸುವ ವೇಳೆ ಓಡಿ ಹೋದ ವ್ಯಕ್ತಿ..ಕಳ್ಳ..?
ರಾಜ್ಯ

ಸುಳ್ಯ ಶಾಲಾ ಬಳಿ ಶಂಕಾಸ್ಪದ ವ್ಯಕ್ತಿಯ ಠಿಕಾಣಿ: ಪೋಟೊ ಕ್ಲಿಕ್ಕಿಸುವ ವೇಳೆ ಓಡಿ ಹೋದ ವ್ಯಕ್ತಿ..ಕಳ್ಳ..?

ಸುಳ್ಯ ಪೇಟೆಯ ಶಿಕ್ಷಣ ಸಂಸ್ಥೆ ಬಳಿ ವ್ಯಕ್ತಿಯೊಬ್ಬರು ಶಂಕಾಸ್ಪದ ರೀತಿಯಲ್ಲಿ ಕಾಣಿಸಿಕೊಂಡಿದ್ದು ಇದು ಶಿಕ್ಷಣ ಸಂಸ್ಥೆ ಮತ್ತು ಪೋಷಕರ ಆತಂಕಕ್ಕೆ ಕಾರಣವಾಗಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ವಿಭಾಗದ ಬಳಿಯಲ್ಲಿ ಗೇಟಿನ ಹೊರಗೆ ಗಡ್ಡದಾರಿ ವ್ಯಕ್ತಿಯೊಬ್ಬರು ಹಲವು ಗಂಟೆಗಳ ಕಾಲ ಸುತ್ತಾಡುತಿದ್ದ ಎಂದು…

ರಸ್ತೆ ಮಾರ್ಗದಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ನೀಡುವಂತಿಲ್ಲ:ನಿಯಮ ಮೀರಿದರೆ ಅರಣ್ಯ ಇಲಾಖೆಯಿಂದ ದಂಡ..!
ರಾಜ್ಯ

ರಸ್ತೆ ಮಾರ್ಗದಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ನೀಡುವಂತಿಲ್ಲ:ನಿಯಮ ಮೀರಿದರೆ ಅರಣ್ಯ ಇಲಾಖೆಯಿಂದ ದಂಡ..!

ರಸ್ತೆಯಲ್ಲಿ ಸಂಚರಿಸುವಾಗ ಕಾಡು ಪ್ರಾಣಿಗಳಿಗೆ ಅದರಲ್ಲೂ ಹೆಚ್ಚಾಗಿ ಕಾಣಸಿಗುವ ಮಂಗಗಳಿಗೆ ಬಾಳೆಹಣ್ಣು, ತರಕಾರಿ ಹಾಗೂ ಇತರ ಆಹಾರ ಪದಾರ್ಥಗಳನ್ನು ಮಾನವೀಯತೆಯಿಂದ ನೀಡಿದರೆ ಇನ್ನು ಮುಂದೆ ಅರಣ್ಯ ಇಲಾಖೆ ಅಂತವರಿಗೆ ದಂಡವನ್ನು ವಿಧಿಸಲು ತೀರ್ಮಾನಿಸಿದೆ. ಕಾಡುಪ್ರಾಣಿಗಳು ಕಾಡಿನಲ್ಲಿ ನೈಸರ್ಗಿಕವಾಗಿ ಸಿಗುವಂತ ಆಹಾರಗಳನ್ನೇ ಸೇವಿಸಬೇಕು. ನಾವು ಕಾಡು ಪ್ರಾಣಿಗಳಿಗೆ ನೀಡುವ ಆಹಾರದಲ್ಲಿ…

ಕುಂದಾಪುರ: ಲೈಟಿಂಗ್ ಹಾಕಲೆಂದು ಮರದ ಗೆಲ್ಲು ಕಡಿಯುವಾಗ ವಿದ್ಯುತ್ ತಂತಿ ಸ್ಪರ್ಶ: ಯುವಕ ಮೃತ್ಯು.
ರಾಜ್ಯ

ಕುಂದಾಪುರ: ಲೈಟಿಂಗ್ ಹಾಕಲೆಂದು ಮರದ ಗೆಲ್ಲು ಕಡಿಯುವಾಗ ವಿದ್ಯುತ್ ತಂತಿ ಸ್ಪರ್ಶ: ಯುವಕ ಮೃತ್ಯು.

ಕುಂದಾಪುರ: ಲೈಟಿಂಗ್ ಹಾಕಲೆಂದು ಮರದಗೆಲ್ಲು ಕಡಿಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿಯುವಕನೊಬ್ಬ ಮೃತಪಟ್ಟ ಘಟನೆ ಗುಜ್ಜಾಡಿಗ್ರಾಮದ ನಾಯಕ್ವಾಡಿ ಜಂಕ್ಷನ್‌ನಲ್ಲಿ ನಡೆದಿದೆ.ಗುಜ್ಜಾಡಿ ಗ್ರಾಮದ ನಿವಾಸಿ ನರಸಿಂಹನಾಯಕ್ವಾಡಿ ಎಂಬುವರ ಮಗ ಸುಜಯ (20)ಮೃತ ಯುವಕ. ಇಂದು ಮಧ್ಯಾಹ್ನ ಸುಮಾರು3.15ಕ್ಕೆ ನಾಲ್ವಾಡಿ ಜಂಕ್ಷನ್ ಬಳಿ ಇರುವನಾಕ್ವಾಡಿಯ ಸಂಗಮೇಶ್ವರ ದೇವಸ್ಥಾನದದೀಪೋತ್ಸವ ಹಿನ್ನೆಲೆಯಲ್ಲಿ ಲೈಟಿಂಗ್ ಹಾಕಲುಸುಜಯ ಮರದ…

ಪುತ್ತೂರಿನಲ್ಲಿ ಲವ್ ಜಿಹಾದ್ ಗೆ ಬಲಿಯಾಗದಂತೆ ಎಚ್ಚರಿಕೆ ಸಂದೇಶ :ಡಾ.ಎಂ.ಕೆ.ಪ್ರಸಾದ್ ಹೆಸರಿನಲ್ಲಿ ಕಟೌಟ್
ರಾಜ್ಯ

ಪುತ್ತೂರಿನಲ್ಲಿ ಲವ್ ಜಿಹಾದ್ ಗೆ ಬಲಿಯಾಗದಂತೆ ಎಚ್ಚರಿಕೆ ಸಂದೇಶ :ಡಾ.ಎಂ.ಕೆ.ಪ್ರಸಾದ್ ಹೆಸರಿನಲ್ಲಿ ಕಟೌಟ್

ಪುತ್ತೂರು: ಡಾ.ಎಂ.ಕೆ. ಪ್ರಸಾದ್ ರವರ ಹೆಸರಿನಲ್ಲಿಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಮುಂಭಾಗದ ಅರಣ್ಯ ಇಲಾಖೆಯ ಕಛೇರಿಯ ಬಳಿ ಕಟೌಟ್ ವೊಂದನ್ನು ಪ್ರತ್ಯಕ್ಷವಾಗಿದೆ.“ಹಿಂದೂ ಯುವತಿ ಶ್ರದ್ದಾಳ ಹತ್ಯೆ, ದೇಹವನ್ನು 35 ತುಂಡು ಮಾಡಿದರು ಕಾರಣ ಲವ್ ಜಿಹಾದ್ ನೀವು ಇದಕ್ಕೆ ಬಲಿಯಾಗಬೇಡಿ” ಎಂದು ಆ ಕಟೌಟ್ ನಲ್ಲಿಬರೆಯಲಾಗಿದ್ದು, ಕೆಳಗೆ ಡಾ.ಎಂ.ಕೆ. ಪ್ರಸಾದ್…

ಸುಭ್ರಹ್ಮಣ್ಯದಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಿಷೇದ ಬೋರ್ಡ್ ಪ್ರತ್ಯಕ್ಷ.
ರಾಜ್ಯ

ಸುಭ್ರಹ್ಮಣ್ಯದಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಿಷೇದ ಬೋರ್ಡ್ ಪ್ರತ್ಯಕ್ಷ.

ಸುಬ್ರಹ್ಮಣ್ಯ:ಕಡಬ ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮ ಹೆಚ್ಚುತ್ತಿದೆ. ಈ ನಡುವೆ ಚಂಪಾಷಷ್ಠಿಯ ಸಂದರ್ಭದಲ್ಲಿ ಅನ್ಯಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಪ್ರತ್ಯಕ್ಷವಾಗಿದೆ. ಹಿಂದೂ ಜಾಗರಣಾ ವೇದಿಕೆ ಸುಬ್ರಹ್ಮಣ್ಯ ಘಟಕ ಹೆಸರಿನಲ್ಲಿ ಈ ಬ್ಯಾನರ್ ಅಳವಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ…

ಸುಭ್ರಹ್ಮಣ್ಯದಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ನಿಷೇದ ಬ್ಯಾನರ್ ಅಳವಡಿಕೆ.

ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಗೃಹ ಸಚಿವರ ಭೇಟಿ
ರಾಜ್ಯ

ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಗೃಹ ಸಚಿವರ ಭೇಟಿ

ಮಂಗಳೂರು: ಆಟೋದಲ್ಲಿ ಕುಕ್ಕರ್‌ಬಾಂಬ್ಸ್ಫೋಟಗೊಂಡ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರಅವರು ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಶಾಸಕ ಡಾ. ವೈ. ಭರತ್ ಶೆಟ್ಟಿ, ಡಿಜಿಪಿ ಪ್ರವೀಣ್ ಸೂದ್,ಐಜಿಪಿ ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾಧಿಕಾರಿ ರವಿಕುಮಾರ್, ಡಿಸಿಪಿ ಅನ್ನು ಕುಮಾರ್, ದಿನೇಶ್, ಎಸಿಪಿ ಪಿ.ಎ. ಹೆಗ್ಡೆ…

ವಿಟ್ಲ ಕೊಡಪದವು ಸಹಕಾರಿ ಸಂಘದ ಕಛೇರಿಯಲ್ಲಿ ಕಳ್ಳತನಕ್ಕೆ ಯತ್ನ
ರಾಜ್ಯ

ವಿಟ್ಲ ಕೊಡಪದವು ಸಹಕಾರಿ ಸಂಘದ ಕಛೇರಿಯಲ್ಲಿ ಕಳ್ಳತನಕ್ಕೆ ಯತ್ನ

ವಿಟ್ಲ ಸಮೀಪದ ಕೋಡಪದವು ವ್ಯವಸಾಯ ಸೇವಾಸಹಕಾರಿ ಬ್ಯಾಂಕ್ ಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಬಳಿಕ ಬರಿಗೈಯಲ್ಲಿ ವಾಪಾಸು ಹೋಗಿರುವ ಘಟನೆ ನಡೆದಿದೆ.ಮುಂಬಾಗಿಲಿನ ಶಟರ್ ನ ಕೊಯ್ದು ಒಳಗೆ ನುಗ್ಗಿದ ಕಳ್ಳರು ಎಲ್ಲಾ ಜಾಲಾಡಿದ್ದಾರೆ. ಸೇಪ್ ಲಾಕರ್ ವ್ಯವಸ್ಥೆ ಇರುವ ಬ್ಯಾಂಕ್ ಆಗಿದ್ದರಿಂದ ಕಳ್ಳರು ಬರಿಗೈಯಲ್ಲಿ…

ಸುಳ್ಯದ ಬೀರಮಂಗಿಲದ ಬಾಡಿಗೆ ಕೊಠಡಿಯಲ್ಲಿ ಗೊಣಿ ಚೀಲದಲ್ಲಿ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ.
ರಾಜ್ಯ

ಸುಳ್ಯದ ಬೀರಮಂಗಿಲದ ಬಾಡಿಗೆ ಕೊಠಡಿಯಲ್ಲಿ ಗೊಣಿ ಚೀಲದಲ್ಲಿ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ.

ಸುಳ್ಯ: ಬೀರಮಂಗಿಲದ ಬಾಡಿಗೆ ಮನೆಯೊಂದರಲ್ಲಿ ಗೊಣಿಚೀಲದಲ್ಲಿ ಕಟ್ಟಿ ಹಾಕಿರವ ಸ್ತಿತಿಯಲ್ಲಿ ಮಹಿಳೆಯ ಶವ ಪತ್ತೆ ಯಾಗಿದೆ ಸುಳ್ಯ ಬೀರಮಂಗಿಲದಲ್ಲಿ ಬಂಗಾಳಿ ಮೂಲದ ಇಮ್ರಾನ್ ಪತ್ನಿಯೊಂದಿಗೆ ಕಳೆದ 7 ತಿಂಗಳಿಂದ ವಾಸವಿದ್ದ, ಸುಳ್ಯದ ಪ್ರತಷ್ಟಿತ ಹೋಟೇಲ್ ನಲ್ಲಿ ಇಮ್ರಾನ್ ಅಡುಗೆ ಕೆಲಸ ಮಾಡುತ್ತಿದ್ದ,ಎಂದು ಹೇಳಲಾಗಿದೆ ಹೋಟೆಲಗೆ ಒಂದು ವಾರ ರಜೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI