ಸುಳ್ಯ ನಗರ ಸಮೀಪ ಭಸ್ಮಡ್ಕ ಭಾಗದಿಂದ ಸುಳ್ಯ ಕಡೆಗೆ ಬರುತ್ತಿರುವ ಕಾಡಾನೆಗಳ ಹಿಂಡು..!ಸ್ಥಳೀಯರಲ್ಲಿ ಆತಂಕ.
ಹಿಂಡು ಕಂಡು ಬಂದಿದೆ ಎಂದು ಪ್ರದೇಶದ ಜನರುತಿಳಿಸಿದ್ದಾರೆ. ಕಾಡಾನೆಗಳು ಬೀಡು ಬಿಟ್ಟಿರುವುದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಪ್ರದೇಶದಲ್ಲಿರುವ ದಾರಿ ದೀಪಗಳು ಕೂಡ ಉರಿಯುತ್ತಿಲ್ಲ ಎಂದು ಸ್ಥಳೀಯರುದೂರಿದ್ದಾರೆ. ಕೆಲವು ವರ್ಷಗಳ ಹಿಂದೆ ಆನೆಗಳ ಹಿಂಡು ಭಸ್ಮಡ್ಕ ಭಾಗದಲ್ಲಿ ಬಂದು ಬೀಡು ಬಿಟ್ಟು ವಾರಗಳ ಕಾಲ ನೆಲೆಸಿ ಈ ಪ್ರದೇಶದಲ್ಲಿ…