ಸ್ಕೂಟರ್ ಗೆ ಟಿಪ್ಪರ್ ಢಿಕ್ಕಿ : ಇಬ್ಬರು ಮೃತ್ಯು.
ಮಂಗಳೂರು: ಟಿಪ್ಪರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಸರ್ಕಲ್‌ನಲ್ಲಿ ನಡೆದಿದೆ.ಈ ಅಪಘಾತದಿಂದಾಗಿ ಸ್ಕೂಟರ್ ಟಿಪ್ಪರ್‌ನ ಅಡಿಗೆ ಸಿಲುಕಿ ತಂದೆ ಮತ್ತು ಅವರ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತಪಟ್ಟವರ ವಿವರ ಲಭ್ಯವಾಗಿಲ್ಲ.ಸಿಗ್ನಲ್ ಬಳಿ ನಿಂತಿದ್ದ ಸ್ಕೂಟರ್‌ಗೆ…








