ಸುಬ್ರಹ್ಮಣ್ಯ: ಬಸ್ – ಬೈಕ್
ನಡುವೆ ಡಿಕ್ಕಿ ಓರ್ವ ಯುವಕ ಮೃತ್ಯು: ಮತ್ತೋರ್ವ ಪ್ರಾಣಾಪಯದಿಂದ ಪಾರು.
ಸುಬ್ರಹ್ಮಣ್ಯ ಸಮೀಪ ಇಂಜಾಡಿಯಲ್ಲಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಯುವಕ ಸಾವನ್ನಪ್ಪಿ ಮತ್ತೋರ್ವ ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಾಪಯದಿಂದ ಪಾರಾಗಿರುವ ಘಟನೆ ಮಾ.೧೦ ರ ರಾತ್ರಿ ವರದಿಯಾಗಿದೆ.ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಲಬಾರ್ ಬಸ್ಸುಬ್ರಹ್ಮಣ್ಯ ಕ್ಕೆ ಬರುತಿದ್ದು ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಇಂಜಾಡಿ…









