ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ನಿಯಮ: ಡಿ.8 ರಿಂದ ಅರೈವಲ್ ಪಿಕ್-ಅಪ್‌ನಲ್ಲಿ ಹೆಚ್ಚು ಕಾಲ ನಿಂತರೆ ಶುಲ್ಕ!
ಬೆಂಗಳೂರು: (ಡಿಸೆಂಬರ್ 2): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸುಗಮ ಸಂಚಾರ ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಡಿಸೆಂಬರ್ 8 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅರೈವಲ್ ಪಿಕ್-ಅಪ್ (Arrival Pick-up) ವಲಯದಲ್ಲಿ ಎಂಟು ನಿಮಿಷಗಳ ಉಚಿತ ಮಿತಿಯನ್ನು ಮೀರಿದ ವಾಹನಗಳಿಗೆ ಪ್ರವೇಶ ಶುಲ್ಕ (Entry…










