ಸುಳ್ಯ,ಪುತ್ತೂರು,ಮಂಗಳೂರು, ಮಣಿಪಾಲ,, ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ಮಾದಕ ವಸ್ತು ಸಪ್ಲೈ ಮಾಡುತ್ತಿದ್ದ ಪ್ರಮುಖ ಪೆಡ್ಲರ್ ಪೋಲಿಸ್ ಬಲೆಗೆ.ಉಪ್ಪಳ ಪತ್ವಾಡಿ ಮನೆಯಲ್ಲಿ 3.5 ಕೋಟಿ ರೂ. ಬೆಲೆಯ ಎಂಡಿಎಂಎ ಮತ್ತು ಗಾಂಜಾ ಪತ್ತೆ.
ಕಾಸರಗೋಡು : ಸುಳ್ಯ,ಪುತ್ತೂರು,ಮಂಗಳೂರು, ಮಣಿಪಾಲ,, ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ಗಾಂಜಾ ಸಪ್ಲೈ ಮಾಡುತ್ತಿದ್ದ ಪ್ರಮುಖ ಪೆಡ್ಲರ್ ನನ್ನು ಪೋಲಿಸರು ಮಾಲು ಸಮೇತ ಬಂಧಿಸಿದ್ದಾರೆ. ಉಪ್ಪಳದ ಮನೆಯೊಂದಕ್ಕೆ ಡಿವೈಎಸ್ಪಿ ಮನೋಜ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಸುಮಾರು 3.5 ಕೋಟಿ ರೂ.…










