ಜಮ್ಮು-ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಪಾಕ್ ‘BAT’ ನಿಂದ ಅತಿಕ್ರಮಣ ಯತ್ನ ವಿಫಲ – ಭಾರತೀಯ ಸೈನಿಕ ಹುತಾತ್ಮ
ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ನಿಯಂತ್ರಣ ರೇಖೆ (LoC) ಬಳಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಂ (BAT) ನಡೆಸಿದ ಪ್ರಮುಖ ಅತಿಕ್ರಮಣ ಯತ್ನವನ್ನು ಭಾರತೀಯ ಸೇನೆ ಬುಧವಾರ ತಡೆಹಿಡಿದಿದೆ. ಈ ವೇಳೆ ಉಭಯಪಕ್ಷಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಹವಲ್ದಾರ್ ಅಂಕಿತ್ ಹುತಾತ್ಮರಾದರು ಎಂದು ಸೇನಾ…










