ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಸಾರಿಗೆ ನಿಯಮ ಉಲ್ಲಂಘನೆ – ದಂಡ ಹಾಕುವ ಧೈರ್ಯ ಮಾಡಲಿದೆಯಾ ಇಲಾಖೆ??
ಬೆಂಗಳೂರಿಂದ ನಮ್ಮ ನಡೆ ಧರ್ಮಸ್ಥಳದ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಬೈಕ್ ನಲ್ಲಿ ಹೊರಟ ಹಲವರು ಹೆಲ್ಮೆಟ್ ಧರಿಸದೆ ಸಾರಿಗೆ ನಿಯಮ ಉಲ್ಲಂಘಿಸಿರುವುದು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಡಿಯೋ ಗಳಲ್ಲಿ ಕಂಡು ಬಂದಿದೆ. ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಅಥವಾ ತಮ್ಮ ಕುಟುಂಬದೊಂದಿಗೆ ಹೋಗುವಾಗ ಹೆಲ್ಮೆಟ್ ಇಲ್ಲದೆ ಇದ್ದರೆ…










