ಇತಿಹಾಸ ಸೃಷ್ಟಿಗೆ ಸಜ್ಜಾದ ಸ್ಕೈರೂಟ್: ಜನವರಿ 2026 ರಲ್ಲಿ ಭಾರತದ ಮೊದಲ ಖಾಸಗಿ ವಾಣಿಜ್ಯ ರಾಕೆಟ್ ‘ವಿಕ್ರಮ್-1’ ಉಡಾವಣೆ
ಹೈದರಾಬಾದ್: ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಬರೆಯಲು ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್ ಆದ ಸ್ಕೈರೂಟ್ ಏರೋಸ್ಪೇಸ್ ಸಿದ್ಧವಾಗಿದೆ. ಇಸ್ರೋದ (ISRO) ಮಾಜಿ ವಿಜ್ಞಾನಿಗಳೇ ಸ್ಥಾಪಿಸಿರುವ ಈ ಕಂಪನಿಯು, ಸಂಪೂರ್ಣ ಖಾಸಗಿಯಾಗಿ ನಿರ್ಮಿಸಿದ ದೇಶದ ಮೊದಲ ಆರ್ಬಿಟಲ್-ಕ್ಲಾಸ್ (ಕಕ್ಷೆಗೆ ಸೇರಿಸುವ ಸಾಮರ್ಥ್ಯದ) ರಾಕೆಟ್…










