ಡಿಆರ್‌ಡಿಒ ಸಾಧನೆ: ‘ಆಕಾಶ್-ಎನ್‌ಜಿ’ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ಅತ್ಯಾಧುನಿಕ ‘ಆಕಾಶ್-ಎನ್‌ಜಿ’ (Akash-NG - Next Generation) ಕ್ಷಿಪಣಿ ವ್ಯವಸ್ಥೆಯ ಬಳಕೆದಾರ ಮೌಲ್ಯಮಾಪನ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಮೂಲಕ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಮತ್ತಷ್ಟು ಬಲಿಷ್ಠಗೊಂಡಂತಾಗಿದೆ. ಈ ಪರೀಕ್ಷಾರ್ಥ ಪ್ರಯೋಗದ ವೇಳೆ ಕ್ಷಿಪಣಿಯು…










