ಪಶ್ಚಿಮ ತೀರದಲ್ಲಿ ಇಸ್ರೇಲಿ ಸೆಟ್ಟಲರ್‌ಗಳು ಮತ್ತು ಸೇನೆಯ ದಾಳಿಯಿಂದ ಪ್ಯಾಲೆಸ್ಟೈನ್ ಜನ ತತ್ತರ
ಪಶ್ಚಿಮ ತೀರದ ಬೆಥ್ಲೆಹೆಮ್ ಮತ್ತು ಜೆರಿಕೋ ಪ್ರದೇಶಗಳಲ್ಲಿ ಇಸ್ರೇಲಿ ಸೆಟ್ಟಲರ್‌ಗಳು ಹಾಗೂ ಸೇನೆ ಮತ್ತೆ ಪ್ಯಾಲೆಸ್ಟೈನೀಯ ಪ್ರದೇಶಗಳಲ್ಲಿ ದಾಳಿಯನ್ನು ಮುಂದುವರಿಸಿದ್ದಾರೆ. ಜೆರಿಕೋ ಉತ್ತರದಲ್ಲಿರುವ ಶಲ್ಲಾಲಾತ್ ಅಲ್-ಔಜಾ ಎಂಬ ಪ್ಯಾಲೆಸ್ಟೈನ್ ಗ್ರಾಮದಲ್ಲಿ ಸೆಟ್ಟಲರ್‌ಗಳು ಅಕ್ರಮವಾಗಿ ನುಗ್ಗಿ, ಸ್ಥಳೀಯ ಭೂಮಿಯಲ್ಲಿ ತಮ್ಮ ಮೇಕೆಗಳನ್ನು ಮೇಯಿಸುತ್ತಿದ್ದಾರೆ. ಸ್ಥಳೀಯ ಬೆಡವಿನ್ ಹಕ್ಕುಗಳ ಸಂಘಟನೆಯ ಒಬ್ಬ…










