216 ಗಂಟೆಗಳ ನಿರಂತರ ಭಾರತನಾಟ್ಯ – ವಿದುಷಿ ದೀಕ್ಷಾ ವಿಶ್ವ ದಾಖಲೆ
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

216 ಗಂಟೆಗಳ ನಿರಂತರ ಭಾರತನಾಟ್ಯ – ವಿದುಷಿ ದೀಕ್ಷಾ ವಿಶ್ವ ದಾಖಲೆ

ಭರತನಾಟ್ಯದಲ್ಲಿ ಅಪೂರ್ವ ಸಾಧನೆ ಮಾಡಿರುವ ವಿದುಷಿ ದೀಕ್ಷಾ ಅವರು 216 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಆಗಸ್ಟ್ 21ರಂದು ಅಜ್ಜರ್ಕಾಡಿನ ಡಾ. ಜಿ. ಶಂಕರ್ ಮಹಿಳಾ ಕಾಲೇಜಿನಲ್ಲಿ ಆರಂಭಗೊಂಡ ಈ ಮ್ಯಾರಥಾನ್ ನೃತ್ಯ ಪ್ರದರ್ಶನ ಆಗಸ್ಟ್ 30ರಂದು ಮಧ್ಯಾಹ್ನ 3.30ಕ್ಕೆ ಯಶಸ್ವಿಯಾಗಿ ಸಂಪನ್ನವಾಯಿತು.…

🏑 ಏಷ್ಯಾ ಕಪ್ ಹಾಕಿ: ಚೀನಾ ವಿರುದ್ಧ ಭಾರತಕ್ಕೆ ರೋಮಾಂಚಕ ಜಯ
ಅಂತರಾಷ್ಟ್ರೀಯ ಕ್ರೀಡೆ

🏑 ಏಷ್ಯಾ ಕಪ್ ಹಾಕಿ: ಚೀನಾ ವಿರುದ್ಧ ಭಾರತಕ್ಕೆ ರೋಮಾಂಚಕ ಜಯ

ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತವು ಚೀನಾವನ್ನು 4-3 ಅಂತರದಲ್ಲಿ ಮಣಿಸಿ ಅದ್ಭುತ ಜಯ ಸಾಧಿಸಿದೆ. ನಿರೀಕ್ಷಿತ ಸುಲಭ ಗೆಲುವು ಬದಲಾಗಿ, ಚೀನಾ ಭರ್ಜರಿ ಹೋರಾಟ ನೀಡಿದರೂ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಭಾರತದ ಗೆಲುವಿಗೆ ಕಾರಣವಾಯಿತು. ಮೊದಲ ಕ್ವಾರ್ಟರ್‌ನಲ್ಲೇ ಚೀನಾ ಪೆನಾಲ್ಟಿ ಕಾರ್ನರ್ ಮೂಲಕ (ಡು…

ಟೋಕಿಯೊದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಗಾಯತ್ರಿಮಂತ್ರ ಸ್ವಾಗತ
ಅಂತರಾಷ್ಟ್ರೀಯ ರಾಷ್ಟ್ರೀಯ

ಟೋಕಿಯೊದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಗಾಯತ್ರಿಮಂತ್ರ ಸ್ವಾಗತ

ಟೋಕಿಯೊ: ಜಪಾನ್ ಭೇಟಿಗೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ವಿಶಿಷ್ಟ ಹಾಗೂ ಆಧ್ಯಾತ್ಮಿಕ ಸ್ವಾಗತ ಲಭಿಸಿತು. ಟೋಕಿಯೊದಲ್ಲಿರುವ ಹನೇಡಾ ವಿಮಾನ ನಿಲ್ದಾಣದಲ್ಲಿ ಜಪಾನಿನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಜಪಾನಿನ ಸಮುದಾಯದ ಸದಸ್ಯರು ಗಾಯತ್ರಿ ಮಂತ್ರ ಸೇರಿದಂತೆ ವಿವಿಧ ವೇದಮಂತ್ರಗಳನ್ನು ಪಠಿಸಿದರು. ಅದೇ ಸಮಯದಲ್ಲಿ, ಭಾರತೀಯ…

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ  ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ

ಭರತನಾಟ್ಯದ ವೇದಿಕೆಯಲ್ಲಿ ಹೊಸ ಇತಿಹಾಸ ಬರೆಯಲಾಗಿದೆ. ಉಡುಪಿ ಮೂಲದ ಯುವ ವಿದುಷಿ ದೀಕ್ಷಾ ವಿ. ಅವರು, ಮಂಗಳೂರಿನ ರೆಮೋನಾ ಎವೆಟ್ ಪೆರೇರಾ ಅವರ 170 ಗಂಟೆಗಳ ವಿಶ್ವ ದಾಖಲೆಯನ್ನು ಮುರಿದು, 216 ಗಂಟೆಗಳ ನಿರಂತರ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ ಹಾಕಿದ್ದಾರೆ. ಅವರು ಈಗಾಗಲೇ ಗೋಲ್ಡನ್ ಬುಕ್ ಆಫ್…

ಇನ್ಫೋಸಿಸ್ ನೌಕರರಿಗೆ ಸಿಹಿ ಸುದ್ದಿ – ಲಾಭವರ್ಧನೆ ಹಿನ್ನೆಲೆ ಭಾರೀ ಬೋನಸ್
ಅಂತರಾಷ್ಟ್ರೀಯ ಉದ್ಯೋಗ ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ

ಇನ್ಫೋಸಿಸ್ ನೌಕರರಿಗೆ ಸಿಹಿ ಸುದ್ದಿ – ಲಾಭವರ್ಧನೆ ಹಿನ್ನೆಲೆ ಭಾರೀ ಬೋನಸ್

ಬೆಂಗಳೂರು: ಇನ್ಫೋಸಿಸ್ ಸಂಸ್ಥೆ ತನ್ನ ನೌಕರರಿಗೆ ದೊಡ್ಡ ಮಟ್ಟದ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಲಾಭದಲ್ಲಿ 8.7% ಏರಿಕೆಯನ್ನು ಸಾಧಿಸಿರುವ ಹಿನ್ನೆಲೆ, ಸರಾಸರಿ 80% ಬೋನಸ್ ನೌಕರರಿಗೆ ನೀಡಲು ನಿರ್ಧರಿಸಿದೆ. ಮುಂಬರುವ ಬೋನಸ್ ಮೊತ್ತವು ಕಳೆದ ತ್ರೈಮಾಸಿಕದ 65%ರಿಂದ ಹೆಚ್ಚಳವಾಗಿ…

ಅಮೆರಿಕದ ಅರಿಜೋನಾದಲ್ಲಿ ಭಾರೀ ಧೂಳು ಬಿರುಗಾಳಿ
ಅಂತರಾಷ್ಟ್ರೀಯ ಹವಾಮಾನ ವರದಿ

ಅಮೆರಿಕದ ಅರಿಜೋನಾದಲ್ಲಿ ಭಾರೀ ಧೂಳು ಬಿರುಗಾಳಿ

ಅಮೆರಿಕದ ಸೆಂಟ್ರಲ್ ಅರಿಜೋನಾದ ಕೆಲವು ಭಾಗಗಳನ್ನು ಭಾರೀ ಧೂಳಿನ ಬಿರುಗಾಳಿ ಆವರಿಸಿತು. "ಹಬೂಬ್" ಎಂದು ಕರೆಯುವ ಇಂತಹ ಧೂಳು ಬಿರುಗಾಳಿಗಳು ಮೈಲುಗಳಷ್ಟು ದೂರ ಹರಡುತ್ತವೆ ಹಾಗೂ ಸಾವಿರಾರು ಅಡಿ ಎತ್ತರಕ್ಕೆ ಏರುತ್ತವೆ. ಈ ಬಿರುಗಾಳಿ ವೇಳೆ ದೃಶ್ಯಮಾನತೆ ಕೇವಲ ಪಾದಕಾಲು ಮೈಲು ಮಟ್ಟಕ್ಕೆ ಕುಸಿಯಿತು. ಸಾರಿಗೆ ಇಲಾಖೆ ಜನರನ್ನು…

ಭಾರತದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್‌ಗೆ ವಿದಾಯ
ಅಂತರಾಷ್ಟ್ರೀಯ ಕ್ರೀಡೆ

ಭಾರತದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್‌ಗೆ ವಿದಾಯ

ಭಾರತದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2025ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಅಶ್ವಿನ್, ಮುಂದಿನ ಸೀಸನ್‌ಗೆ ಬೇರೆ ತಂಡ ಸೇರಿಕೊಳ್ಳುತ್ತಾರೆ ಎನ್ನುವ ಮಾತುಗಳ ನಡುವೆ ದಿಢೀರ್ ವಿದಾಯದ ನಿರ್ಧಾರ ಪ್ರಕಟಿಸಿದ್ದಾರೆ. ಅಶ್ವಿನ್ ತಮ್ಮ ವಿದಾಯವನ್ನು X (ಟ್ವಿಟ್ಟರ್) ಮೂಲಕ…

ಅಮೆರಿಕ ಸರ್ಕಾರದಿಂದ ಇಂಟೆಲ್‌ನಲ್ಲಿ ಶೇ.10 ಷೇರು ಸ್ವಾಧೀನ – ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳತ್ತ ಗಮನ
ಅಂತರಾಷ್ಟ್ರೀಯ ತಂತ್ರಜ್ಞಾನ

ಅಮೆರಿಕ ಸರ್ಕಾರದಿಂದ ಇಂಟೆಲ್‌ನಲ್ಲಿ ಶೇ.10 ಷೇರು ಸ್ವಾಧೀನ – ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳತ್ತ ಗಮನ

ಅಮೆರಿಕದ ಅಗ್ರಗಣ್ಯ ಚಿಪ್ ತಯಾರಿಕಾ ಸಂಸ್ಥೆ ಇಂಟೆಲ್ (Intel) ನಲ್ಲಿ ಅಮೆರಿಕ ಸರ್ಕಾರ ನೇರವಾಗಿ ಶೇ.10ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. 2022ರಲ್ಲಿ ಇಂಟೆಲ್‌ಗೆ ನೀಡಲಾದ ಬಂಡವಾಳ ನೆರವು ಇದೀಗ ಷೇರುಗಳಲ್ಲಿ ಪರಿವರ್ತನೆಯಾಗಿದ್ದು, ಸರ್ಕಾರದ ಪಾಲಾಗಿಯೇ ದಾಖಲಾಗಿದೆ. ಖಾಸಗಿ ಕಂಪನಿಗಳಲ್ಲಿ ಸರ್ಕಾರ ನೇರ ಹೂಡಿಕೆ ಮಾಡಿರುವುದು ಪಕ್ಕಾ ಕ್ಯಾಪಿಟಲಿಸ್ಟ್ ಆರ್ಥಿಕತೆಯಾದ ಅಮೆರಿಕದಲ್ಲಿ…

ರಾಜ್ಯ ಮಾಧ್ಯಮದಲ್ಲಿ ಸುದ್ದಿಯಾಗದ ಮುಸುಕುಧಾರಿ ಚಿನ್ನಯ್ಯ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ವಿಡಿಯೋಗಳು ವೈರಲ್ – ಡಿ ಟಾಕ್ಸ್ ಮತ್ತೆ ವಾರ್ತಾಭಾರತಿಯಲ್ಲಿ ಪ್ರಸಾರ.
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ರಾಜ್ಯ ಮಾಧ್ಯಮದಲ್ಲಿ ಸುದ್ದಿಯಾಗದ ಮುಸುಕುಧಾರಿ ಚಿನ್ನಯ್ಯ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ವಿಡಿಯೋಗಳು ವೈರಲ್ – ಡಿ ಟಾಕ್ಸ್ ಮತ್ತೆ ವಾರ್ತಾಭಾರತಿಯಲ್ಲಿ ಪ್ರಸಾರ.

ಧರ್ಮಸ್ಥಳ ಕೇಸ್ ನಲ್ಲಿ ಇಷ್ಟರ ವರೆಗೆ ಮುಸುಕುಧಾರಿ ಆಗಿದ್ದ ಚಿನ್ನಯ್ಯ ಯಾನೆ ಚಿನ್ನ ಎಂಬ ವ್ಯಕ್ತಿಯ ನೇರ ಸಂದರ್ಶನ ಈಗ ಡಿ ಟಾಕ್ಸ್ ಮತ್ತು ವಾರ್ತಾಭಾರತಿ ಯೂಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರ ವಾಗಿದೆ. ಈ ಸಂದರ್ಶನದಲ್ಲಿ ಕೆಲವು ಸ್ಪೋಟಕ ಮಾಹಿತಿಗಳನ್ನು ಆತ ನೀಡಿದ್ದು ಇದರ ಸತ್ಯಾಸತ್ಯತೆ ಎಸ್ ಐ…

ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರಾ ನಿವೃತ್ತಿ ಘೋಷಣೆ
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ

ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರಾ ನಿವೃತ್ತಿ ಘೋಷಣೆ

ಭಾರತದ ಅತ್ಯಂತ ವಿಶ್ವಾಸಾರ್ಹ ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ಚೇತೇಶ್ವರ ಪೂಜಾರಾ ಅವರು ಭಾನುವಾರ ತಮ್ಮ ವೈಭವಮಯ ಕ್ರಿಕೆಟ್‌ ಕರಿಯರ್‌ಗೆ ತೆರೆ ಎಳೆದಿದ್ದಾರೆ. 37 ವರ್ಷದ ಪೂಜಾರಾ ಅವರು ಸಾಮಾಜಿಕ ಜಾಲತಾಣದ ಮೂಲಕ ನಿವೃತ್ತಿ ಘೋಷಣೆ ಮಾಡಿ, ಕಳೆದ ಬಾರಿ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC)…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI