ಭಾರತದ ಏಳು ನೈಸರ್ಗಿಕ ಸ್ಮಾರಕಗಳು UNESCO-ದ ತಾತ್ಕಾಲಿಕ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ
ಅಂತರಾಷ್ಟ್ರೀಯ ರಾಷ್ಟ್ರೀಯ

ಭಾರತದ ಏಳು ನೈಸರ್ಗಿಕ ಸ್ಮಾರಕಗಳು UNESCO-ದ ತಾತ್ಕಾಲಿಕ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ

ಭಾರತದ ಏಳು ನೈಸರ್ಗಿಕ ಸ್ಮಾರಕಗಳು UNESCO-ಯ ತಾತ್ಕಾಲಿಕ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿವೆ. ಮಹಾರಾಷ್ಟ್ರದ ಪಂಚಗಣಿ ಮತ್ತು ಮಹಾಬಲೇಶ್ವರದ ಡೆಕ್ಕನ್ ಟ್ರಾಪ್ಸ್, ಕರ್ನಾಟಕದ ಸೇಂಟ್ ಮೇರೀಸ್ ದ್ವೀಪಗಳ ಗುಂಪು, ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್‌ನ ಮೇಘಾಲಯನ್ ಏಜ್ ಗುಹೆಗಳು, ನಾಗಾಲ್ಯಾಂಡ್‌ನ ಕಿಫೈರೆಯ ನಗಾ ಹಿಲ್ ಓಫಿಯೋಲೈಟ್, ಆಂಧ್ರಪ್ರದೇಶದ ವಿಶಾಖಪಟ್ಟಣದ…

ಏಷ್ಯಾ ಕಪ್ ಪಂದ್ಯ ವಿವಾದ – ಪಾಕಿಸ್ತಾನ-ಯುಎಇ ಪಂದ್ಯ ತಡವಾಗಿ ಆರಂಭ
ಅಂತರಾಷ್ಟ್ರೀಯ ಕ್ರೀಡೆ

ಏಷ್ಯಾ ಕಪ್ ಪಂದ್ಯ ವಿವಾದ – ಪಾಕಿಸ್ತಾನ-ಯುಎಇ ಪಂದ್ಯ ತಡವಾಗಿ ಆರಂಭ

ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ಮತ್ತು ಯುಎಇ ನಡುವಿನ ಮಹತ್ವದ ಪಂದ್ಯ ವಿವಾದದ ನಡುವೆಯೇ ನಡೆಯಲಿದೆ. ಒಂದು ಗಂಟೆ ತಡವಾಗಿ ರಾತ್ರಿ 9 ಗಂಟೆಗೆ (ಭಾರತೀಯ ಸಮಯ) ಪಂದ್ಯ ಆರಂಭವಾಗುವುದಾಗಿ ಆಯೋಜಕರು ತಿಳಿಸಿದ್ದಾರೆ. ಭಾನುವಾರ ಭಾರತ-ಪಾಕಿಸ್ತಾನ ಪಂದ್ಯಾನಂತರ ಉಂಟಾದ "ಹ್ಯಾಂಡ್‌ಶೇಕ್ ವಿವಾದ"ದಿಂದ ಈ ಗೊಂದಲ ಹುಟ್ಟಿಕೊಂಡಿತು. ಪಹಲ್ಗಾಂ ಉಗ್ರದಾಳಿಯಲ್ಲಿ 26…

ಮೋದಿ ಜೊತೆ ಟ್ರಂಪ್ ದೂರವಾಣಿ ಸಂಭಾಷಣೆ: ಜನ್ಮದಿನ ಹಾರೈಕೆ ಜೊತೆಗೆ ಜಾಗತಿಕ ವಿಷಯಗಳ ಚರ್ಚೆ
ಅಂತರಾಷ್ಟ್ರೀಯ ರಾಷ್ಟ್ರೀಯ

ಮೋದಿ ಜೊತೆ ಟ್ರಂಪ್ ದೂರವಾಣಿ ಸಂಭಾಷಣೆ: ಜನ್ಮದಿನ ಹಾರೈಕೆ ಜೊತೆಗೆ ಜಾಗತಿಕ ವಿಷಯಗಳ ಚರ್ಚೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ದೂರವಾಣಿ ಸಂಭಾಷಣೆ ನಡೆಸಿದರು. ಈ ಸಂದರ್ಭದಲ್ಲಿ ಟ್ರಂಪ್, ಮೋದಿ ಅವರಿಗೆ 75ನೇ ಜನ್ಮದಿನದ ಹಾರೈಕೆಗಳನ್ನು ತಿಳಿಸಿದರು. ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಾ, “ಧನ್ಯವಾದಗಳು ನನ್ನ ಸ್ನೇಹಿತ ಟ್ರಂಪ್‌ಜಿ, ನಿಮ್ಮ ದೂರವಾಣಿ ಕರೆ ಹಾಗೂ ನನ್ನ…

ಇಥನಾಲ್ ತಯಾರಿಕೆಗೆ ಅಮೆರಿಕದ ಜೋಳ ಬಳಸಿ: ಭಾರತಕ್ಕೆ ಒತ್ತಡ ಹೆಚ್ಚಿಸಿದ ಅಮೆರಿಕ
ಅಂತರಾಷ್ಟ್ರೀಯ ರಾಷ್ಟ್ರೀಯ

ಇಥನಾಲ್ ತಯಾರಿಕೆಗೆ ಅಮೆರಿಕದ ಜೋಳ ಬಳಸಿ: ಭಾರತಕ್ಕೆ ಒತ್ತಡ ಹೆಚ್ಚಿಸಿದ ಅಮೆರಿಕ

ನವದೆಹಲಿ, ಸೆಪ್ಟೆಂಬರ್ 16: ಭಾರತ-ಅಮೆರಿಕ ವಾಣಿಜ್ಯ ಮಾತುಕತೆಗಳು ಮತ್ತೆ ಆರಂಭಗೊಂಡಿರುವ ಹೊತ್ತಲ್ಲೇ, ಅಮೆರಿಕವು ಭಾರತಕ್ಕೆ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಮೊದಲ ಬೇಡಿಕೆ ಎಂದರೆ ಭಾರತವು ರಷ್ಯಾದಿಂದ ತೈಲ ಆಮದು ಕಡಿಮೆ ಮಾಡಬೇಕು. ಎರಡನೆಯದು, ಇಥನಾಲ್ ತಯಾರಿಕೆಗೆ ಅಮೆರಿಕದಿಂದಲೇ ಜೋಳವನ್ನು ಖರೀದಿಸಬೇಕು. ಈ ಬೇಡಿಕೆಗಳು ಎರಡೂ ದೇಶಗಳ ನಡುವಿನ…

ತಾಯಿ-ಮಗಳು ಒಂದೇ ವ್ಯಕ್ತಿಯಿಂದ ಗರ್ಭಿಣಿ: ಯೂಟ್ಯೂಬರ್ ನಿಕ್ ಯಾರ್ಡಿ ಘೋಷಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣ
ಅಂತರಾಷ್ಟ್ರೀಯ ಅಪರಾಧ

ತಾಯಿ-ಮಗಳು ಒಂದೇ ವ್ಯಕ್ತಿಯಿಂದ ಗರ್ಭಿಣಿ: ಯೂಟ್ಯೂಬರ್ ನಿಕ್ ಯಾರ್ಡಿ ಘೋಷಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣ

29 ವರ್ಷದ ಯೂಟ್ಯೂಬರ್ ನಿಕ್ ಯಾರ್ಡಿ (Nick Yardy), 3.41 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಕ್ರಿಯೇಟರ್‌, ಕಳೆದ ತಿಂಗಳು ಮಾಡಿದ್ದ ಘೋಷಣೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಯಾರ್ಡಿ ಹೇಳಿಕೆಯ ಪ್ರಕಾರ, ತನ್ನ 22 ವರ್ಷದ ಪ್ರಿಯತಮೆ ಜೆಡ್ (Jade) ಹಾಗೂ ಆಕೆಯ 44 ವರ್ಷದ ತಾಯಿ ಡ್ಯಾನಿ…

ಭಾರತೀಯರ ಸಂತಸ ಹೆಚ್ಚಿಸಿದ ನಿರ್ಧಾರ: ದೀಪಾವಳಿಗೆ ಸರ್ಕಾರಿ ರಜೆ ಘೋಷಿಸಿದ ಕ್ಯಾಲಿಫೋರ್ನಿಯಾ
ಅಂತರಾಷ್ಟ್ರೀಯ ಧಾರ್ಮಿಕ

ಭಾರತೀಯರ ಸಂತಸ ಹೆಚ್ಚಿಸಿದ ನಿರ್ಧಾರ: ದೀಪಾವಳಿಗೆ ಸರ್ಕಾರಿ ರಜೆ ಘೋಷಿಸಿದ ಕ್ಯಾಲಿಫೋರ್ನಿಯಾ

ಅಮೆರಿಕಾದಲ್ಲಿ ಪ್ರಥಮ ಬಾರಿಗೆ ಕ್ಯಾಲಿಫೋರ್ನಿಯಾ ರಾಜ್ಯವು ದೀಪಾವಳಿಯನ್ನು ಅಧಿಕೃತ ರಾಜ್ಯ ಸರ್ಕಾರಿ ರಜೆಯಾಗಿ ಘೋಷಿಸಿದೆ. ಈ ಮೂಲಕ ಕ್ಯಾಲಿಫೋರ್ನಿಯಾ, ದೀಪಾವಳಿಯನ್ನು ರಾಜ್ಯ ಹಬ್ಬವಾಗಿ ಮಾನ್ಯತೆ ನೀಡಿದ ಮೊದಲ ಅಮೆರಿಕನ್ ರಾಜ್ಯವಾಗಿದ್ದು, ಭಾರತೀಯ ಮೂಲದ ಸಮುದಾಯಗಳಲ್ಲಿ ಸಂಭ್ರಮ ಮೂಡಿಸಿದೆ. ರಾಜ್ಯದ ಗವರ್ನರ್ ಅವರು ಸಹಿ ಹಾಕಿದ ಈ ನಿರ್ಧಾರವು ಭಾರತೀಯ-ಅಮೆರಿಕನ್…

ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಬೆಂಗಳೂರಿನಲ್ಲಿ ಹೊಸ ದಾಖಲೆ
ಅಂತರಾಷ್ಟ್ರೀಯ ರಾಜ್ಯ ರಾಷ್ಟ್ರೀಯ

ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಬೆಂಗಳೂರಿನಲ್ಲಿ ಹೊಸ ದಾಖಲೆ

ಬೆಂಗಳೂರು, ಸೆಪ್ಟೆಂಬರ್ 16: ದೇಶದ ಬಂಗಾರದ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಭರ್ಜರಿಯಾಗಿ ಏರಿಕೆ ಕಂಡಿದೆ. ಆಭರಣ ಚಿನ್ನದ (22 ಕ್ಯಾರಟ್) ಬೆಲೆ 10 ಗ್ರಾಂಗೆ ₹1,02,600 ತಲುಪಿದ್ದು, ಅಪರಂಜಿ ಚಿನ್ನ (24 ಕ್ಯಾರಟ್) 10 ಗ್ರಾಂಗೆ ₹1,11,930ಕ್ಕೆ ಏರಿಕೆಯಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ…

ಪಾಕಿಸ್ತಾನ ವಿರುದ್ಧದ ಗೆಲುವು – ಶೌರ್ಯ ತೋರಿದ ನಮ್ಮ ಸೈನಿಕರಿಗೆ ಸಮರ್ಪಣೆ ಎಂದ ನಾಯಕ
ಅಂತರಾಷ್ಟ್ರೀಯ ಕ್ರೀಡೆ

ಪಾಕಿಸ್ತಾನ ವಿರುದ್ಧದ ಗೆಲುವು – ಶೌರ್ಯ ತೋರಿದ ನಮ್ಮ ಸೈನಿಕರಿಗೆ ಸಮರ್ಪಣೆ ಎಂದ ನಾಯಕ

ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ವಿಜಯವನ್ನು ಪಹಲ್ಗಾಮ್ ಉಗ್ರ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ಅರ್ಪಿಸಿದರು. ಪಂದ್ಯದ ನಂತರ ಮಾತನಾಡಿದ ಅವರು, "ಪಹಲ್ಗಾಮ್ ಉಗ್ರ ದಾಳಿಯಲ್ಲಿ ಬಲಿಯಾದವರ ಕುಟುಂಬಗಳೊಂದಿಗೆ ನಾವು ನಿಂತಿದ್ದೇವೆ.…

ಏಷ್ಯಾ ಕಪ್ 2025ರ ಟಿ20 ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ
ಅಂತರಾಷ್ಟ್ರೀಯ ಕ್ರೀಡೆ

ಏಷ್ಯಾ ಕಪ್ 2025ರ ಟಿ20 ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ

ಏಷ್ಯಾ ಕಪ್ 2025ರ ಟಿ20 ಪಂದ್ಯದಲ್ಲಿ ಭಾರತವು ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಭಾರತದ ಬೌಲರ್‌ಗಳ ಪ್ರಭಾವಿ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ ಕೇವಲ 127 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಸಹಿಬ್ಜಾದ ಫರ್ಹಾನ್ (40) ಮತ್ತು…

ಭಾರತದ ಬೌಲರ್‌ಗಳ ಆರ್ಭಟ – ಏಷ್ಯಾ ಕಪ್ 2025: ಪಾಕಿಸ್ತಾನ 127/9ಕ್ಕೆ ಸೀಮಿತ
ಅಂತರಾಷ್ಟ್ರೀಯ ಕ್ರೀಡೆ

ಭಾರತದ ಬೌಲರ್‌ಗಳ ಆರ್ಭಟ – ಏಷ್ಯಾ ಕಪ್ 2025: ಪಾಕಿಸ್ತಾನ 127/9ಕ್ಕೆ ಸೀಮಿತ

ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತ ಬೌಲರ್‌ಗಳ ದಾಳಿಗೆ ತತ್ತರಿಸಿ 127 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಹಂತದಲ್ಲೇ ಸಯೀಂ ಆಯೂಬ್ (0) ಹಾಗೂ ಮೊಹಮ್ಮದ್ ಹಾರಿಸ್ (3) ಶೀಘ್ರವಾಗಿ ಔಟ್ ಆದ ನಂತರ ಬ್ಯಾಟಿಂಗ್ ಸಾಲು ಕುಸಿಯಿತು. ಫಖರ್ ಜಮಾನ (17) ಮತ್ತು ನಾಯಕ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI