ವಾಷಿಂಗ್ಟನ್ ಸುಂದರ್ ಮಿಂಚು,ಅಕ್ಸರ್ ಪಟೇಲ್ ಮ್ಯಾನ್ ಆಫ್ ದಿ ಮ್ಯಾಚ್ – ಸರಣಿಯಲ್ಲಿ 2-1 ಮುನ್ನಡೆ ಪಡೆದ ಭಾರತ
India vs Australia 4th T20 Match Highlights. ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 48 ರನ್ ಅಂತರದಿಂದ ಮಣಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಭಾರತ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್‌ಗಳಲ್ಲಿ 167/7 ರನ್‌ಗಳನ್ನು ಕಲೆಹಾಕಿತು. ಶುಭ್‌ಮನ್ ಗಿಲ್…










