ಮುಂಬೈಯಲ್ಲಿ ಅಪರೂಪದ ಲಿವರ್ ಸ್ವಾಪ್ ಶಸ್ತ್ರಚಿಕಿತ್ಸೆ: ಗಂಡಂದಿರ ಜೀವ ಉಳಿಸಿದ ಪತ್ನಿಯರು
ಆರೋಗ್ಯ ಮತ್ತು ಸೌಂದರ್ಯ ರಾಷ್ಟ್ರೀಯ

ಮುಂಬೈಯಲ್ಲಿ ಅಪರೂಪದ ಲಿವರ್ ಸ್ವಾಪ್ ಶಸ್ತ್ರಚಿಕಿತ್ಸೆ: ಗಂಡಂದಿರ ಜೀವ ಉಳಿಸಿದ ಪತ್ನಿಯರು

ಮುಂಬೈ: ವೈದ್ಯಕೀಯ ಇತಿಹಾಸದಲ್ಲೇ ಅಪರೂಪವಾದ ಘಟನೆ ಮುಂಬೈನಲ್ಲಿ ನಡೆದಿದೆ. ನವಿ ಮುಂಬೈಯ ಮೆಡಿಕೋವರ್ ಆಸ್ಪತ್ರೆಯಲ್ಲಿ ಇಬ್ಬರು ಪತ್ನಿಯರು ತಮ್ಮ ಲಿವರ್‌ನ ಒಂದು ಭಾಗವನ್ನು ದಾನ ಮಾಡಿ, ಪರಸ್ಪರದ ಗಂಡಂದಿರ ಜೀವ ಉಳಿಸಿದ್ದಾರೆ. ಮಹಾರಾಷ್ಟ್ರದ ಚಿಪ್ಲುನ್ ಮೂಲದ 53 ವರ್ಷದ ಮಹೇಂದ್ರ ಗಾಮರೆ ಹಾಗೂ ನಾಂದೇಡಿನ 41 ವರ್ಷದ ಪವನ್…

ರಷ್ಯಾದ ಎಂಟರೋಮಿಕ್ಸ್ ಕ್ಯಾನ್ಸರ್ ಲಸಿಕೆ: ಪ್ರೀ-ಕ್ಲಿನಿಕಲ್ ಪರೀಕ್ಷೆಯಲ್ಲಿ 100% ಯಶಸ್ವಿ
ಅಂತರಾಷ್ಟ್ರೀಯ ಆರೋಗ್ಯ ಮತ್ತು ಸೌಂದರ್ಯ

ರಷ್ಯಾದ ಎಂಟರೋಮಿಕ್ಸ್ ಕ್ಯಾನ್ಸರ್ ಲಸಿಕೆ: ಪ್ರೀ-ಕ್ಲಿನಿಕಲ್ ಪರೀಕ್ಷೆಯಲ್ಲಿ 100% ಯಶಸ್ವಿ

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರಷ್ಯಾದಿಂದ ಮಹತ್ವದ ಮುನ್ನಡೆ ಸಾಧನೆಯಾಗಿದೆ. ರಷ್ಯಾದ ಫೆಡರಲ್ ಮೆಡಿಕಲ್ ಅಂಡ್ ಬಯಾಲಜಿಕಲ್ ಏಜೆನ್ಸಿ (FMBA) ಘೋಷಿಸಿದಂತೆ, ದೇಶದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ mRNA ಆಧಾರಿತ ಕ್ಯಾನ್ಸರ್ ಲಸಿಕೆ ‘ಎಂಟರೋಮಿಕ್ಸ್’ ಪ್ರೀ-ಕ್ಲಿನಿಕಲ್ ಪರೀಕ್ಷೆಗಳಲ್ಲಿ 100% ಯಶಸ್ಸು ಕಂಡಿದೆ. ಈ ಲಸಿಕೆ ಸುರಕ್ಷಿತವಾಗಿರುವುದರ ಜೊತೆಗೆ ಕ್ಯಾನ್ಸರ್ ಗಡ್ಡೆಗಳ ವಿರುದ್ಧ…

ತಮಿಳುನಾಡು ಹೋಟೆಲ್ ಮಾಲೀಕರಿಂದ ಕೋಕಾಕೋಲಾ ಸೇರಿದಂತೆ ಅಮೆರಿಕಾದ ಪಾನೀಯಗಳಿಗೆ ಬಹಿಷ್ಕಾರ
ಅಂತರಾಷ್ಟ್ರೀಯ ಆರೋಗ್ಯ ಮತ್ತು ಸೌಂದರ್ಯ ರಾಷ್ಟ್ರೀಯ

ತಮಿಳುನಾಡು ಹೋಟೆಲ್ ಮಾಲೀಕರಿಂದ ಕೋಕಾಕೋಲಾ ಸೇರಿದಂತೆ ಅಮೆರಿಕಾದ ಪಾನೀಯಗಳಿಗೆ ಬಹಿಷ್ಕಾರ

ತಮಿಳುನಾಡು ಹೋಟೆಲ್ ಮಾಲೀಕರ ಸಂಘವು ಬುಧವಾರ (ಸೆಪ್ಟೆಂಬರ್ 4, 2025) ರಾಜ್ಯವ್ಯಾಪಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಅಮೆರಿಕಾದ ಮೂಲದ ಕಂಪನಿಗಳು ತಯಾರಿಸುವ ಮಿನರಲ್ ವಾಟರ್ ಮತ್ತು ಸಾಫ್ಟ್ ಡ್ರಿಂಕ್ಸ್‌ಗಳಾದ ಕೋಕಾಕೋಲಾ ಮೊದಲಾದ ಪಾನೀಯಗಳನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರವು ಅಮೆರಿಕಾದ ಸರ್ಕಾರ ವಿಧಿಸಿರುವ 50% ಸುಂಕಕ್ಕೆ ಪ್ರತಿಕ್ರಿಯೆಯಾಗಿದೆ. ಇದರೊಂದಿಗೆ,…

ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕಿಟ್ ಸೇವೆಗಳಲ್ಲಿ ಆರ್ಡರ್ ದರ ಏರಿಕೆ ಸಾಧ್ಯತೆ
ಆರೋಗ್ಯ ಮತ್ತು ಸೌಂದರ್ಯ ರಾಜ್ಯ ರಾಷ್ಟ್ರೀಯ

ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕಿಟ್ ಸೇವೆಗಳಲ್ಲಿ ಆರ್ಡರ್ ದರ ಏರಿಕೆ ಸಾಧ್ಯತೆ

ಆಹಾರ ಮತ್ತು ದಿನಸಿ ವಿತರಣೆ ದರಗಳು ಇನ್ನುಮುಂದೆ ಹೆಚ್ಚಾಗುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರವು ಆಹಾರ ವಿತರಣೆ ಹಾಗೂ ಕ್ವಿಕ್ ಕಾಮರ್ಸ್ ಸಂಸ್ಥೆಗಳ ಡೆಲಿವರಿ ಶುಲ್ಕದ ಮೇಲೆ 18% ಜಿಎಸ್‌ಟಿ ವಿಧಿಸಲು ನಿರ್ಧರಿಸಿರುವುದರಿಂದ ವಿತರಣಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕಿಟ್ ಮುಂತಾದ ಸೇವೆಗಳ ಮೂಲಕ…

“ದಿ ಆರ್ಟ್ ಆಫ್ ಲಿವಿಂಗ್” ವತಿಯಿಂದ 14 ದಿನಗಳ ಉಚಿತ ಆನ್‌ಲೈನ್ ಯೋಗ ತರಬೇತಿ – ಸೆಪ್ಟೆಂಬರ್ 8ರಿಂದ ಆರಂಭ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ

“ದಿ ಆರ್ಟ್ ಆಫ್ ಲಿವಿಂಗ್” ವತಿಯಿಂದ 14 ದಿನಗಳ ಉಚಿತ ಆನ್‌ಲೈನ್ ಯೋಗ ತರಬೇತಿ – ಸೆಪ್ಟೆಂಬರ್ 8ರಿಂದ ಆರಂಭ

ಬೆಂಗಳೂರು: “ದಿ ಆರ್ಟ್ ಆಫ್ ಲಿವಿಂಗ್” ಸಂಸ್ಥೆಯು 14 ದಿನಗಳ ಉಚಿತ ಆನ್‌ಲೈನ್ ಯೋಗ ತರಬೇತಿಯನ್ನು ನಡೆಸಲಾಗುತ್ತಿದೆ. ಈ ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 8ರಿಂದ ಆರಂಭವಾಗುತ್ತಿದ್ದು, ಅಂತಾರಾಷ್ಟ್ರೀಯ ಪ್ರಮಾಣಿತ ಯೋಗ ಶಿಕ್ಷಕರಿಂದ ಮಾರ್ಗದರ್ಶನ ಲಭಿಸಲಿದೆ. ಕಾರ್ಯಕ್ರಮದ ಭಾಗವಾಗಿ ಮಾರ್ಗದರ್ಶಿತ ವ್ಯಾಯಾಮ, ಉಸಿರಾಟ ತಂತ್ರಗಳು ಮತ್ತು ಧ್ಯಾನದ ಮೂಲಕ ಬೆಳಿಗ್ಗೆ…

ಬನ್ನೇರುಘಟ್ಟದಲ್ಲಿ ಹಾವು ಕಚ್ಚಿ ಸಾಫ್ಟ್‌ವೇರ್ ಉದ್ಯೋಗಿ ಸಾವು – ಸಾರ್ವಜನಿಕರೇ ಕ್ರಾಕ್ಸ್ ಚಪ್ಪಲಿ ಧರಿಸುವ ಮುನ್ನ ಎಚ್ಚರ
ಆರೋಗ್ಯ ಮತ್ತು ಸೌಂದರ್ಯ ರಾಜ್ಯ

ಬನ್ನೇರುಘಟ್ಟದಲ್ಲಿ ಹಾವು ಕಚ್ಚಿ ಸಾಫ್ಟ್‌ವೇರ್ ಉದ್ಯೋಗಿ ಸಾವು – ಸಾರ್ವಜನಿಕರೇ ಕ್ರಾಕ್ಸ್ ಚಪ್ಪಲಿ ಧರಿಸುವ ಮುನ್ನ ಎಚ್ಚರ

ಬನ್ನೇರುಘಟ್ಟದಲ್ಲಿ ನಡೆದ ದುರ್ಘಟನೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಮಂಜು ಪ್ರಕಾಶ್ (34) ಹಾವು ಕಚ್ಚಿದ ಪರಿಣಾಮ ದುರ್ಮರಣ ಹೊಂದಿದ್ದಾರೆ. ಮಂಜು ಪ್ರಕಾಶ್ ಕ್ರಾಕ್ಸ್ ಚಪ್ಪಲಿ ಹಾಕಿಕೊಂಡು ಪೇಟೆಗೆ ಹೋಗಿ, ಮನೆಗೆ ಮರಳಿ ಬಂದು ಕೊಠಡಿಯಲ್ಲಿ ಮಲಗಿದ್ದರು. ಸ್ವಲ್ಪ ಸಮಯದ ನಂತರ ಆ ಚಪ್ಪಲಿಯೊಳಗೆ ಹಾವು ಸೇರಿಕೊಂಡಿರುವುದನ್ನು ಕುಟುಂಬದವರು ಗಮನಿಸಿದರು. ತಕ್ಷಣವೇ…

ಭಾರತದಲ್ಲಿ ಮೊದಲ ಬಾರಿಗೆ ಆರ್ಮಿ ಆಸ್ಪತ್ರೆಯಲ್ಲಿ ರೋಬೋಟಿಕ್ ಲೇಸರ್ ಕಣ್ಣಿನ ಶಸ್ತ್ರಚಿಕಿತ್ಸೆ
ಆರೋಗ್ಯ ಮತ್ತು ಸೌಂದರ್ಯ ತಂತ್ರಜ್ಞಾನ

ಭಾರತದಲ್ಲಿ ಮೊದಲ ಬಾರಿಗೆ ಆರ್ಮಿ ಆಸ್ಪತ್ರೆಯಲ್ಲಿ ರೋಬೋಟಿಕ್ ಲೇಸರ್ ಕಣ್ಣಿನ ಶಸ್ತ್ರಚಿಕಿತ್ಸೆ

ದೆಹಲಿ: ಆರ್ಮಿ ಆಸ್ಪತ್ರೆ ರಿಸರ್ಚ್ ಅಂಡ್ ರೆಫರಲ್ (AHRR) ಮಹತ್ವದ ಸಾಧನೆ ಮಾಡಿದ್ದು, ದೇಶದ ಮೊದಲ ಸರ್ಕಾರಿ ಕ್ಷೇತ್ರದ ರೋಬೋಟಿಕ್ ಕಸ್ಟಮ್ ಲೇಸರ್ ಕಟಾರಾಕ್ಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ALLY Adaptive Cataract Treatment System ಬಳಸಿ ನಡೆದ ಈ ಶಸ್ತ್ರಚಿಕಿತ್ಸೆ, ಕಣ್ಣಿನ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ.…

ಮುಂಬೈಯಲ್ಲಿ 2,000 ಹಾಸಿಗೆಗಳ ಅತ್ಯಾಧುನಿಕ ಮೆಡಿಕಲ್ ಸಿಟಿ ಸ್ಥಾಪನೆ – ನೀತಾ ಅಂಬಾನಿ ಘೋಷಣೆ
ಆರೋಗ್ಯ ಮತ್ತು ಸೌಂದರ್ಯ ರಾಷ್ಟ್ರೀಯ

ಮುಂಬೈಯಲ್ಲಿ 2,000 ಹಾಸಿಗೆಗಳ ಅತ್ಯಾಧುನಿಕ ಮೆಡಿಕಲ್ ಸಿಟಿ ಸ್ಥಾಪನೆ – ನೀತಾ ಅಂಬಾನಿ ಘೋಷಣೆ

ಮುಂಬೈ: ರಿಲಯನ್ಸ್ ಫೌಂಡೇಶನ್ ವತಿಯಿಂದ ಮುಂಬೈ ನಗರದ ಹೃದಯಭಾಗದಲ್ಲಿ 2,000 ಹಾಸಿಗೆಗಳ ಸಾಮರ್ಥ್ಯ ಹೊಂದಿದ ಮೆಡಿಕಲ್ ಸಿಟಿ ಸ್ಥಾಪನೆಗೊಳ್ಳಲಿದೆ ಎಂದು ಸಂಸ್ಥೆಯ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಘೋಷಿಸಿದ್ದಾರೆ. ಈ ಮೆಡಿಕಲ್ ಸಿಟಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನವನ್ನು ಒಳಗೊಂಡಿದ್ದು, ಕೃತಕ ಬುದ್ಧಿಮತ್ತೆ (AI) ಆಧಾರಿತ ವೈದ್ಯಕೀಯ ಪರೀಕ್ಷೆಗಳು…

ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರಿಗೆ IOA ಸುವರ್ಣ ಸಾಧಕ ಪ್ರಶಸ್ತಿ
ಆರೋಗ್ಯ ಮತ್ತು ಸೌಂದರ್ಯ ರಾಜ್ಯ ರಾಷ್ಟ್ರೀಯ

ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರಿಗೆ IOA ಸುವರ್ಣ ಸಾಧಕ ಪ್ರಶಸ್ತಿ

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸೇವಾಧಾಮ ಪುನಶ್ಚೇತನ ಕೇಂದ್ರದ ಮೂಲಕ ಪುನಶ್ಚೇತನವನ್ನು ನೀಡುತ್ತಾ ಹಾಗೆ ಆರೋಗ್ಯ ತಪಾಸಣಾ, ರಕ್ತದಾನ ಶಿಬಿರ, ಮಹಿಳಾ ಸಬಲೀಕರಣ ಹೀಗೆ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಕನ್ಯಾಡಿ ಸೇವಾಭಾರತಿ ಖಜಾಂ ಚಿ ಮತ್ತು ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರನ್ನು ಮಂಗಳೂರು ಕಸ್ತೂರ್ಬಾ…

ರಾಮೇಶ್ವರಂ ಕೆಫೆ ವಿರುದ್ಧ ಬ್ಲ್ಯಾಕ್‌ಮೇಲ್ ಪ್ರಯತ್ನ:ಎಫ್ಐಆರ್ ದಾಖಲಿಸಿದ ಸಂಸ್ಥೆ
ಅಪರಾಧ ಆರೋಗ್ಯ ಮತ್ತು ಸೌಂದರ್ಯ ರಾಜ್ಯ ರಾಷ್ಟ್ರೀಯ

ರಾಮೇಶ್ವರಂ ಕೆಫೆ ವಿರುದ್ಧ ಬ್ಲ್ಯಾಕ್‌ಮೇಲ್ ಪ್ರಯತ್ನ:ಎಫ್ಐಆರ್ ದಾಖಲಿಸಿದ ಸಂಸ್ಥೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆ ಮೇಲೆ ಒಂದು ಗುಂಪು ವ್ಯಕ್ತಿಗಳು ವಿಡಿಯೋ ಮೂಲಕ ₹25 ಲಕ್ಷ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಸಂಸ್ಥೆಯವರು ಎಫ್ಐಆರ್ ದಾಖಲಿಸಿದ್ದಾರೆ. ದೂರುದಾರರ ಪ್ರಕಾರ, ಆರೋಪಿತರು ಆಹಾರದಲ್ಲಿ ಹುಳು ಕಂಡುಬಂದಂತೆ ತೋರಿಸುವ ನಾಟಕೀಯ ದೃಶ್ಯವನ್ನು ಚಿತ್ರೀಕರಿಸಿ, ಅದನ್ನು ಸಾರ್ವಜನಿಕಗೊಳಿಸದಿರುವಂತೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI