ವಿವಾದಾತ್ಮಕ ಟೀ-ಶರ್ಟ್ ಧರಿಸಿ ನಗರದಲ್ಲಿ ಓಡಾಡಿದ ವ್ಯಕ್ತಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಬೆಂಗಳೂರು ನಗರದ ಬೀದಿಗಳಲ್ಲಿ ಸಂಭವಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರ ಪ್ರದೇಶದ ತಪ್ಪಾದ ನಕ್ಷೆ ಹಾಗೂ ‘ಆಜಾದ್ ಕಾಶ್ಮೀರ್ ಚಳವಳಿ’ಗೆ ಸಂಬಂಧಿಸಿದ ಧ್ವಜದ ಚಿತ್ರವಿರುವ ಟೀ-ಶರ್ಟ್ ಧರಿಸಿದ್ದ ವ್ಯಕ್ತಿಯನ್ನು ನಗರದಲ್ಲಿ ಬೈಕ್‌ನಲ್ಲಿ ಸಹ ಸವಾರಾನಾಗಿ ಸಂಚರಿಸುತ್ತಿರುವುದನ್ನು ನಾಗರಿಕರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ನಕ್ಷೆಯಲ್ಲಿ ಪಾಕಿಸ್ತಾನ…










