ಮಂಗಳೂರು: ಪಂಪ್‌ವೆಲ್ – ಕರಾವಳಿ ಜಂಕ್ಷನ್ ರಸ್ತೆ ಕಾಮಗಾರಿ ಆರಂಭ; 4 ತಿಂಗಳು ಸಂಚಾರ ಮಾರ್ಗ ಬದಲಾವಣೆ!
ಮಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ಧಿ ಕಾಮಗಾರಿ ಇಂದಿನಿಂದ (ಫೆಬ್ರವರಿ 15) ಅಧಿಕೃತವಾಗಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ತಿಂಗಳ ಕಾಲ ಅಂದರೆ ಜೂನ್ 15ರ ವರೆಗೆ ಈ ಭಾಗದಲ್ಲಿ ವಾಹನ ಸಂಚಾರದಲ್ಲಿ ಮಹತ್ವದ ಬದಲಾವಣೆಗಳನ್ನು…










