ಗಣರಾಜ್ಯೋತ್ಸವ ಸಮಾರಂಭದಲ್ಲಿ ಗಮನ ಸೆಳೆದ
ಕರ್ನಾಟಕದ ಸ್ತಬ್ಧ ಚಿತ್ರ.
ನವದೆಹಲಿ: ಅಂತಿಮ ಕ್ಷಣದಲ್ಲಿ ಗಣರಾಜ್ಯೋತ್ಸವಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಕರ್ನಾಟಕದ ಸ್ತಬ್ದ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ನಾರೀ ಶಕ್ತಿಯ ವಿಷಯ ಆಧರಿಸಿ ಈ ಸ್ತಬ್ದ ಚಿತ್ರರಚಿಸಲಾಗಿದೆ.ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಲಕ್ಕಿ ಮತ್ತು ಸಾಲು ಮರದ ತಿಮ್ಮಕ್ಕ ಅವರ ಸಾಧನೆಯನ್ನು ಸ್ತಬ್ಧ ಚಿತ್ರ ಅನಾವರಣಗೊಳಿಸಿದೆ.ರಾಜ್ಯದ ಸ್ತಬ್ಧ ಚಿತ್ರಕ್ಕೆ ಅನುಮತಿ ನಿರಾಕರಿಸಿದ್ದು…










