ಬಿಎಸ್ಎನ್‌ಎಲ್‌ಗೆ ಸುಪ್ರೀಂ ಕೋರ್ಟ್‌ನಿಂದ ರೂ.1 ಲಕ್ಷ ದಂಡ
ನವದೆಹಲಿ: ಮಧ್ಯಪ್ರದೇಶ ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಸಲ್ಲಿಸಿದ ಅಸಂಬದ್ಧ ಅರ್ಜಿಯನ್ನು ತೀವ್ರವಾಗಿ ಖಂಡಿಸಿದ ಸುಪ್ರೀಂ ಕೋರ್ಟ್, ಭಾರತ ಸಂಚಾರ ನಿಗಮ್ ಲಿಮಿಟೆಡ್ (ಬಿಎಸ್ಎನ್‌ಎಲ್) ಮೇಲೆ ರೂ.1 ಲಕ್ಷ ದಂಡ ವಿಧಿಸಿದೆ. ಪವನ್ ಠಾಕೂರ್ ಎಂಬ ವ್ಯಕ್ತಿ, ತನ್ನ ತಂದೆ-ತಾಯಿ ಇಬ್ಬರೂ ಬಿಎಸ್ಎನ್‌ಎಲ್ ನೌಕರರಾಗಿದ್ದು, ಅವರಿಬ್ಬರ ಸಾವಿನ ಬಳಿಕ ಕಂಪ್ಯಾಷನೇಟ್…










