ಅಮೆರಿಕದಿಂದ ಇರಾನ್ ಮೇಲೆ ದಾಳಿ : ಇರಾನ್‌ನ ಮೂರು ನ್ಯೂಕ್ಲಿಯರ್ ತಾಣಗಳನ್ನು ಗುರಿಯಾಗಿಸಿ ದಾಳಿ
ಅಮೆರಿಕವು ಭಾನುವಾರದ ಮುಂಜಾವೆ ಇರಾನ್ ವಿರುದ್ಧ ಭಾರೀ ಏರ್‌ಸ್ಟ್ರೈಕ್ ನಡೆಸಿದ್ದು, ದೇಶದ ಮೂರು ಪ್ರಮುಖ ಅಣುಶಕ್ತಿ ತಾಣಗಳಾದ ಫೋರ್ಡೋ, ನಾಟಾಂಜ್ ಮತ್ತು ಇಸ್ಫಹಾನ್ ಮೇಲೆ ಬಾಂಬ್ ದಾಳಿ ನಡೆದಿದೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಹಿನ್ನಲೆಯಲ್ಲಿ ಈ ದಾಳಿ ನಡೆದಿದ್ದು, ಈ ಮೂಲಕ ಅಮೆರಿಕ ಪ್ರತ್ಯಕ್ಷವಾಗಿ ಸಂಘರ್ಷಕ್ಕೆ…










