ಗುಂಡ್ಯದಲ್ಲಿ ಭಾರೀ ಮಳೆ ಮರ ಬಿದ್ದು ಅಂಗಡಿಗೆ ಹಾನಿ
ನೆಲ್ಯಾಡಿ: ಎ.25ರಂದು ಸಂಜೆ ವೇಳೆ ಕಡಬ ತಾಲೂಕಿನ ಗುಂಡ್ಯ ಪರಿಸರದಲ್ಲಿ ಭಾರೀ ಮಳೆಯಾಗಿದ್ದು ಗಾಳಿಗೆ ಮರವೊಂದು ಅಂಗಡಿಯ ಮೇಲೆ ಬಿದ್ದ ಘಟನೆ ನಡೆದಿದೆ.ಗುಂಡ್ಯ, ಶಿರಾಡಿ ಪರಿಸರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಗಾಳಿಮಳೆಗೆ ಗುಂಡ್ಯದಲ್ಲಿ ಬಸ್‌ನಿಲ್ದಾಣ ಸಮೀಪದ ಅಂಗಡಿಯೊಂದರ ಮೇಲೆ ಮರಬಿದ್ದು ಅಂಗಡಿ ಸಂಪೂರ್ಣ ಹಾನಿಗೊಂಡಿದೆ ಎಂದು ವರದಿಯಾಗಿದೆ.…










