ಎ.3 ರಂದು ಸುಭ್ರಹ್ಮಣ್ಯ ಸಮೀಪದ ಏನೆಕಲ್ಲಿನಲ್ಲಿ ದ ರಾಯಲ್ ಮೋಂಟಾನ ಪ್ರವಾಸಿ ಸಂಸ್ಥೆಯಿಂದ ನಿರ್ಮಾಣವಾಗಿರುವ ಹೋಟೆಲ್ ರೆಸಾರ್ಟ್ ಶುಭಾರಂಭ.
ಎ.3 ರಂದು ಸುಭ್ರಹ್ಮಣ್ಯ ಸಮೀಪದ ಏನೆಕಲ್ಲಿನಲ್ಲಿ ದ ರಾಯಲ್ ಮೋಂಟಾನ ಪ್ರವಾಸಿ ಸಂಸ್ಥೆಯಿಂದ ನಿರ್ಮಾಣವಾಗಿರುವ ಹೋಟೆಲ್ ರೆಸಾರ್ಟ್ ಶುಭಾರಂಭ ವಾಗಲಿದೆ ಎಂದು ದಿ ರಾಯಲ್ ಮೋಂಟಾನ ಪ್ರವಾಸಿ ಸಂಸ್ಥೆಗಳ ಸಂಸ್ಥಾಪಕ ಹರ್ಷಕುಟ್ಟಪ್ಪ ಹೇಳಿದ್ದಾರೆ, ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ವಿವರ ತಿಳಿಸಿದರು ,ದಿ…










