ಸುಳ್ಯದ ಪರಿವಾರಕಾನದಲ್ಲಿ ಹೋಟೆಲ್ ವೃಷಭ ಶುಭಾರಂಭ :ಪ್ರವಾಸಿಗರ ಆಹಾರ ಸ್ವರ್ಗವಾಗಿದೆ ಹೋಟೆಲ್ ವೃಷಭ.
ಸುಳ್ಯನಗರದ ಪರಿವಾರಕಾನದಲ್ಲಿ ವಿನೋದ್ ಸರಳಿಕುಂಜ ಮಾಲಕತ್ವದ ಹೋಟೆಲ್ ವೃಷಭ ಮೇ.3 ರಂದು ಶುಭಾರಂಭಗೊಂಡಿದೆ. ಬಾಳೆಎಲೆ ಮೀನು ಊಟ ಇಲ್ಲಿನ ಸ್ಪೆಷಲ್ ಖಾಧ್ಯವಾಗಿದೆ, ಅಲ್ಲದೆ, ನೀರ್ ದೋಸೆ, ಸಾದಾ ದೋಸೆ, ಇಡ್ಲಿ, ಪುಂಡಿ, ರೊಟ್ಟಿ , ಸೇಮಿಗೆ, ಕಲ್ತಪ್ಪ , ನೈಪತ್ತಲ್, ವೆಳ್ಳಪ್ಪಮ್,ತವಾ ಫಿಷ್, ಫಿಷ್ ಮಸಾಲಾ ಫ್ರೈ, ಫಿಷ್…










