ಸಿಡಿಲು ಬಡಿದು ಓರ್ವ ಸಾವು ಮೂವರು ಗಂಭೀರ :ಕಡಬ ಇಚಿಲಂಪಾಡಿಯ ನದಿ ನೀರಿನಲ್ಲಿ ಮರಳು ತೆಗೆಯುತ್ತಿದ್ದ ವೇಳೆ ದುರ್ಘಟನೆ
ಕಡಬ: ನದಿಯಲ್ಲಿ ಮರಳು ತೆಗೆಯುತ್ತಿದ್ದ ವೇಳೆ ಸಿಡಿಲು ಬಡಿದು ಓರ್ವ ಸಾವನಪ್ಪಿ ಮೂವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಕಡಬದಲ್ಲಿ ಶನಿವಾರ ಸಾಯಂಕಾಲ ನಡೆದಿದೆ. ಕಡಬ ಸಮೀಪದ ನೂಜಿಬಾಳ್ತಿಲ ಗ್ರಾಮದ ಇಚಿಲಂಪಾಡಿಯಲ್ಲಿ ಜೋಯಿ ಎಂಬವರಿಗೆ ಸೇರಿದ ಮರಳು ಬ್ಲಾಕ್ ನಲ್ಲಿ ಈ ದುರ್ಘಟನೆ ನಡೆದಿದೆ. ನದಿ…










