ನಿರೀಕ್ಷೆಯಂತೆ ಗೆದ್ದು ಬೀಗಿದ ಭಾಗೀರಥಿ ಮುರುಳ್ಯಬಡತನದಿಂದಲೇ ಜೀವನ ಎದುರಿಸಿದ್ದ ಸಾಮಾನ್ಯ ಮನೆ ಮಗಳು ಭಾಗೀರಥಿ ಮುರುಳ್ಯ ಈಗ ಸುಳ್ಯ ಶಾಸಕಿ..!

ನಿರೀಕ್ಷೆಯಂತೆ ಗೆದ್ದು ಬೀಗಿದ ಭಾಗೀರಥಿ ಮುರುಳ್ಯ
ಬಡತನದಿಂದಲೇ ಜೀವನ ಎದುರಿಸಿದ್ದ ಸಾಮಾನ್ಯ ಮನೆ ಮಗಳು ಭಾಗೀರಥಿ ಮುರುಳ್ಯ ಈಗ ಸುಳ್ಯ ಶಾಸಕಿ..!

ಮೂರನೇ ಸ್ಥಾನ ಪಡೆದ ನೋಟ

ಕಳೆದ 29 ವರ್ಷಗಳಲ್ಲಿ 6 ಬಾರೀ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಸ್ ಅಂಗಾರರನ್ನು ಮೊದಲ ಬಾರಿಗೆ ಬದಲಾಯಿಸಿ ಭಾಗೀರಥಿ ಮುರುಳ್ಯ ರವರಿಗೆ ಅವಕಾಶ ನೀಡಲಾಗಿತ್ತು, ಈ ಮಧ್ಯೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಜಿ ಕೃಷ್ಣಪ್ಪ ಪಕ್ಷ ದಿಂದ ಟಿಕೆಟ್ ಪಡೆದು ಕೊಂಡಿದ್ದರೂ ತನ್ನದೇ ಪಕ್ಷದ ಹಲವರ ವಿರೋಧ ಎದುರಿಸಬೇಕಾಯ್ತು, ನಂದಕುಮಾರ್ ಮಡಿಕೇರಿ ಅಭಿಮಾನಿಗಳು ನಂದಕುಮಾರ್ ಗೆ ಬಿ ಪಾರ್ಮ್ ಗಿಟ್ಟಿಸಿ ಕೊಡಲು ಇನ್ನಿಲ್ಲದ ಸಾಹಸ ಮಾಡಿದ್ದರೂ ರಾಜ್ಯ ಮಟ್ಟದಲ್ಲು ಈ ವಿಷಯ ಚರ್ಚೆ ನಡೆಸಲಾಗಿತ್ತು,ಅಂತಿಮವಾಗಿ ಎಲ್ಲರೂ ಕೃಷ್ಣಪ್ಪ ಜೊತೆ ಸೇರಿಕೊಂಡರೂ.. ಪಕ್ಷದೊಳಗಿನ ಆಂತರಿಕ ತಿಕ್ಕಾಟ ಜಿ ಕೃಷ್ಣಪ್ಪ ಅವರ ಸೂಲಿಗೆ ಕಾರಣವಾಯಿತು, ಭಾಗೀರಥಿ ಮುರುಳ್ಯ79009.. ಪಡೆದು ವಿಜಯಿಯಾದರೇ .52730.ಮತ ಪಡೆದ ಜಿ ಕೃಷ್ಣಪ್ಪ ತೀವ್ರ ಪೈಪೂಟಿ ನೀಡಲು ಸಫಲರಾದರು.ಎಚ್ ಎಲ್ ವೆಂಕಟೇಶ್ – ಜನತಾದಳ- 1559
ಸುಮನಾ ಬೆಳ್ಳಾರ್ಕರ್- ಆಮ್ ಆದ್ಮ ಪಕ್ಷ- 1281
ಗಣೇಶ್ ಎಂ – ಕರ್ನಾಟಕ ರಾಷ್ಟ್ರ ಸಮಿತಿ- 261
ರಮೇಶ್ ಬೂಡು- ಉತ್ತಮ ಪ್ರಜಾಕೀಯ ಪಾರ್ಟಿ- 466
ಸುಂದರ್ ಮೇರ – ಕಲ್ಯಾಣ ರಾಜ್ಯ ಪ್ರಗತಿ ಪಕ್ಷ – 334
ಗುರುವಪ್ಪ ಕಲ್ಲುಗುಡ್ಡೆ- ಪಕ್ಷೇತರ-451
ನೋಟ – 1967

ರಾಜ್ಯ