ಮಂಗಳೂರು ನಗರದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಘಟನೆ ಒಂದು ಕುಟುಂಬವನ್ನು ಶೋಕಸಮುದ್ರಕ್ಕೆ ತಳ್ಳಿದೆ. ಕೇವಲ 14 ವರ್ಷದ ಬಾಲಕಿ ಖುಷಿ, ಅಪಾರ್ಟ್‌ಮೆಂಟ್ ಟೆರಸ್‌ನಿಂದ ಹಾರಿ ಜೀವತ್ಯಾಗ ಮಾಡಿದ್ದಾಳೆ.

ಸ್ಥಳೀಯ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದ ಖುಷಿ, ತೀವ್ರ ಗಾಯಗೊಂಡ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾಳೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ

